ಜ. 26ರಿಂದ 31ರ ವರೆಗೆ ಹೊಟೇಲ್ ಕಿದಿಯೂರು ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ
ಉಡುಪಿ: ಇಲ್ಲಿನ ಪ್ರತಿಷ್ಠಿತ “ಕಿದಿಯೂರ್ ಹೊಟೇಲ್ಸ್” (Hotel Kidiyur) ಇದರ ಆವರಣದಲ್ಲಿರುವ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 26ರಿಂದ 31ರ ವರೆಗೆ ಅಷ್ಟಪವಿತ್ರ ನಾಗಮಂಡಲೋತ್ಸವ (Nagamandala) ನಡೆಯಲಿದೆ. ಜ. 26 ಬೆಳಗ್ಗೆ 6 ರಿಂದ ಜ. 30ರ ಬೆಳಗ್ಗೆ 7 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ.29 ಬೆಳಗ್ಗೆ 7.30 ರಿಂದ ಮಹಾ ರುದ್ರಯಾಗ, ರಾತ್ರಿ 8 ರಿಂದ ವಾರಾಣಸಿಯಿಂದ ಆಗಮಿಸಿರುವ ಅರ್ಚಕ ವೃಂದದವರಿಂದ ಸಾಮೂಹಿಕ ಗಂಗಾರತಿ ಜರಗಲಿದೆ. ಜ.31ರ ಬೆಳಗ್ಗೆ 9.45ಕ್ಕೆ […]