ಹೀರೋ ಶಕ್ತಿ ಮೋಟರ್ಸ್ ನಲ್ಲಿ ಪ್ರಪ್ರಥಮ Hero Mavrick 440 ಬೈಕ್ ಲಾಂಚ್: ಆರಂಭಿಕ ಬೆಲೆ 1.9 ಲಕ್ಷ ರೂ. ನಿಂದ ಪ್ರಾರಂಭ
ಉಡುಪಿ: ಕರಾವಳಿ ಬೈಪಾಸ್, ರಾ.ಹೆ.66 ನ ರಾಮದರ್ಶನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೀರೋ ಶಕ್ತಿ ಮೋಟರ್ಸ್ ನಲ್ಲಿ ಉಡುಪಿಯ ಪ್ರಪ್ರಥಮ Mavrick 440 ಬೈಕ್ ಲಾಂಚ್ ಹಾಗೂ ಗ್ರಾಹಕರಿಗೆ ಹಸ್ತಾಂತರ ಕಾರ್ಯಕ್ರಮವು ಜರುಗಿತು. ಹೀರೋ ಶಕ್ತಿ ಮೋಟರ್ಸ್ ನ ಜಿ.ಎಂ ರಾಹುಲ್ ಬೈಕ್ ಅನಾವರಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸಿದರು. ಹೀರೋ Mavrick 440 ಬೈಕಿನ ಆರಂಭಿಕ ಬೆಲೆ 1.99 ಲಕ್ಷ ರೂ. ಆಗಿದ್ದು ಟಾಪ್ ಮಾಡೆಲ್ 2.24 ಲ.ರೂ ಆಗಿದೆ. ಇದು ಭಾರತದಲ್ಲಿ 3 ವೇರಿಯೆಂಟ್ ಮತ್ತು 5 ಬಣ್ಣಗಳಲ್ಲಿ […]
ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಯುಗಾದಿ ಧಮಾಕಾ ಸೇಲ್
ಉಡುಪಿ: ಕರಾವಳಿ ಬೈಪಾಸ್ ರಾ.ಹೆ 66 ರ ರಾಮದರ್ಶನ ಕಟ್ಟಡ ಹಾಗೂ ಕುಂದಾಪುರ ಅಂಕದಕಟ್ಟೆ ರಾ.ಹೆ 66ರ ಆಶಿಯಾನಾ ಕ್ರೌನ್ ನಲ್ಲಿರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಯುಗಾದಿ ಧಮಾಕಾ ಸೇಲ್ ಉಚಿತ ಹೀರೋ ಹೆಲ್ಮೆಟ್ಉಚಿತ ಟ್ರಾವೆಲ್ ಬ್ಯಾಗ್ಉಚಿತ ಬಾಡಿ ಕವರ್ಸ್ಥಳದಲ್ಲೇ ಲೋನ್ಕಡಿಮೆ ಡೌನ್ ಪೇಮೆಂಟ್3000 ರೂ ವರೆಗೆ ಕ್ಯಾಸ್ ಬೋನಸ್(ಎಲ್ಲಾ ಸ್ಕೂಟರ್ ಗಳ ಮೇಲೆ)ಪ್ರೀಮಿಯಮ್ ವಾಹನಗಳ ಮೇಲೆ 5000 ರೂ ವರೆಗೆ ಎಕ್ಸ್ ಚೇಂಜ್ ಬೋನಸ್ಗ್ಲಾಮರ್ ಸೀರೀಸ್ ಮೇಲೆ 2500 ರೂ ವರೆಗೆ ಕ್ಯಾಶ್ ಬೋನಸ್ಆಕ್ಸೆಸರಿಗಳ […]
ಹಿರೋ ಶಕ್ತಿ ಮೋಟಾರ್ಸ್ ವತಿಯಿಂದ ‘ಬ್ರೇಕ್ಫಾಸ್ಟ್ ರೈಡ್’ ಗೆ ಚಾಲನೆ
ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಬಳಿ ಇರುವ ಹಿರೋ ಶಕ್ತಿ ಮೋಟಾರ್ಸ್ (Hero Shakti Motors) ವತಿಯಿಂದ ಉಡುಪಿಯಿಂದ ಕುಂದಾಪುರದ ಯುವಾ ಮೆರಿಡಿಯನ್ ಬೇ ವರೆಗಿನ ‘ಬ್ರೇಕ್ಫಾಸ್ಟ್ ರೈಡ್’ ಗೆ ಭಾನುವಾರದಂದು ಚಾಲನೆ ನೀಡಲಾಯಿತು. ಹಿರೋ ಶಕ್ತಿ ಮೋಟಾರ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ವಿಜಯ್ ಕರ್ಣೆ, ರಾಹುಲ್ ಮತ್ತು ಹಾರ್ಲೆ ಡೇವಿಡ್ಸನ್ ಕಂಪನಿಯ ಪ್ರಶಾಂತ್ ಡಿಕೆ ಬ್ರೇಕ್ಫಾಸ್ಟ್ ರೈಡ್ ಗೆ ಚಾಲನೆ ನೀಡಿದರು.
ಹೀರೋ ಶಕ್ತಿ ಮೋಟರ್ಸ್ ನಲ್ಲಿ ನವರಾತ್ರಿ ಮತ್ತು ದೀಪಾವಳಿ ಆಫರ್… ಈಗ ಖರೀದಿಸಿ 2024 ರಲ್ಲಿ ಪಾವತಿಸಿ!!
ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಬಳಿ ಇರುವ ಹೀರೋ ಶಕ್ತಿ ಮೋಟರ್ಸ್ ನಲ್ಲಿ ನವರಾತ್ರಿ ಮತ್ತು ದೀಪಾವಳಿ ಆಫರ್…. ಈಗ ಖರೀದಿಸಿ 2024 ರಲ್ಲಿ ಪಾವತಿಸಿ!! 6.99% ರ ಕಡಿಮೆ ಬಡ್ಡಿ ದರ, 2100 ರೂವರೆಗೆ ಕ್ಯಾಶ್ ಬೋನಸ್, ಎಕ್ಸ್ ಚೇಂಜ್ ಆಫರ್… ಕಾರ್ಡ್ ಸ್ಕ್ರ್ಯಾಚ್ ಮಾಡಿ ರೂ. 2000 ವರೆಗೆ ಡಿಸ್ಕೌಂಟ್ ಪಡೆಯಿರಿ… 15 ಲಕ್ಷದವರೆಗೆ ಇನ್ಶೂರೆನ್ಸ್ ಕವರೇಜ್, ಉಚಿತ ಹೀರೋ ಹೆಲ್ಮೆಟ್, ಸ್ಥಳದಲ್ಲೇ ಲೋನ್, ಕಡಿಮೆ ಡೌನ್ ಪೇಮೆಂಟ್, ಎಲ್ಲ ಆಕ್ಸೆಸರೀಸ್ ಮೇಲೆ 2000 ರೂ […]
ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಹೊಚ್ಚ ಹೊಸ ಝೂಮ್ ದ್ವಿಚಕ್ರ ವಾಹನ ರಿಯಾಯತಿ ದರದಲ್ಲಿ ಲಭ್ಯ
ಉಡುಪಿ: ಇಲ್ಲಿನ ಕರಾವಳಿ ಜಂಕ್ಷನ್ ಬಳಿ ಇರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಉಪಯೋಗವಾಗುವ ಝೂಮ್ ದ್ವಿಚಕ್ರ ವಾಹನಗಳು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಈ ಝೂಮ್ ದ್ವಿಚಕ್ರ ವಾಹನಗಳು ಅತ್ಯಂತ ರಿಯಾಯತಿ ದರದಲ್ಲಿ ಲಭ್ಯವಿದೆ. ಹೊಸದಾಗಿ ಲಾಂಚ್ ಆಗಿರುವ 110cc ಎಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳು ಬ್ಲೂಟೂಥ್, ಮೊಬೈಲ್ ಚಾರ್ಜರ್, ಯು.ಎಸ್.ಬಿ, ಎಲ್.ಇ.ಡಿ ಲೈಟ್, ಡಿಸ್ಕ್ ಬ್ರೇಕ್ ಗಳನ್ನು ಒಳಗೊಂಡಿದೆ. zx, lx, vx ಮೂರು ವೇರಿಯಂಟ್ ಗಳಲ್ಲಿ ವಾಹನಗಳು ಲಭ್ಯವಿದೆ […]