ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಹೊಚ್ಚ ಹೊಸ ಝೂಮ್ ದ್ವಿಚಕ್ರ ವಾಹನ ರಿಯಾಯತಿ ದರದಲ್ಲಿ ಲಭ್ಯ

ಉಡುಪಿ: ಇಲ್ಲಿನ ಕರಾವಳಿ ಜಂಕ್ಷನ್ ಬಳಿ ಇರುವ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಉಪಯೋಗವಾಗುವ ಝೂಮ್ ದ್ವಿಚಕ್ರ ವಾಹನಗಳು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಈ ಝೂಮ್ ದ್ವಿಚಕ್ರ ವಾಹನಗಳು ಅತ್ಯಂತ ರಿಯಾಯತಿ ದರದಲ್ಲಿ ಲಭ್ಯವಿದೆ.

ಹೊಸದಾಗಿ ಲಾಂಚ್ ಆಗಿರುವ 110cc ಎಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳು ಬ್ಲೂಟೂಥ್, ಮೊಬೈಲ್ ಚಾರ್ಜರ್, ಯು.ಎಸ್.ಬಿ, ಎಲ್.ಇ.ಡಿ ಲೈಟ್, ಡಿಸ್ಕ್ ಬ್ರೇಕ್ ಗಳನ್ನು ಒಳಗೊಂಡಿದೆ. zx, lx, vx ಮೂರು ವೇರಿಯಂಟ್ ಗಳಲ್ಲಿ ವಾಹನಗಳು ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.