ಈ ಕಪ್ಪೆ ಆಹಾರಕ್ಕಾಗಿ ಮಾಡಿದ ಕಸರತ್ತನ್ನು ನೋಡಿದ್ರೆ ನೀವು ಬೆಚ್ಚಿ ಬೀಳುತ್ತೀರಾ.!
ಕಾರವಾರ: ಪ್ರಾಣಿ, ಪಕ್ಷಿಗಳು ಹೊಟ್ಟೆ ಪಾಡಿಗಾಗಿ ನಿತ್ಯ ಸಂಘರ್ಷ ನಡೆಸುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕಾರವಾರ ತಾಲ್ಲೂಕಿನ ಕಡವಾಡ ಸಮೀಪದ ಹಳೆಕೋಟೆ ಎಂಬಲ್ಲಿ ‘ಗೊಂಕರ ಕಪ್ಪೆ’ಯೊಂದು (ಇಂಡಿಯನ್ ಬುಲ್‌ಫ್ರಾಗ್) ಮರಕಪ್ಪೆಯನ್ನು (ಟ್ರೀ ಫ್ರಾಗ್) ಬೇಟೆಯಾಡಿ ನುಂಗಿದ ವಿಚಿತ್ರ ಘಟನೆ ಭಾರೀ ವೈರಲ್ ಆಗಿದೆ. ಕಾಳಿಂಗ ಸರ್ಪವು ಕೇರೆ ಸಹಿತ ಇನ್ನಿತರ ಹಾವುಗಳನ್ನು ಬೇಟೆಯಾಡುತ್ತವೆ. ಯಾವುದೇ ಆಹಾರ ಸಿಗದಿದ್ದಾಗ ಕಾಳಿಂಗ ಸರ್ಪವನ್ನೇ ತಿನ್ನುತ್ತವೆ. ಅದೇ ರೀತಿಯಲ್ಲಿ ಗೋಂಕರ ಕಪ್ಪೆಯು ಸಣ್ಣ ಕಪ್ಪೆಗಳನ್ನು ಬೇಟೆಯಾಡುತ್ತದೆ. ಕಪ್ಪೆಗಳು ತಮಗೆ ಸಿಗುವ […]