“ವಿಶ್ವದಾಖಲೆಗೆ ಕ್ಷಣಗಣನೆ:ತನುಶ್ರೀ ಪಿತ್ರೋಡಿ”
ಉಡುಪಿ : ಈಗಾಗಲೇ 2 ಬಾರಿ ವಿಶ್ವದಾಖಲೆಗೈದ 10 ರ ವಯಸ್ಸಿನ ಈ ಬಾಲೆ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ, ಇಂದು 3 ನೇ ವಿಶ್ವದಾಖಲೆಯ ಪ್ರಯತ್ನವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಯೋಗಾಸನ ಭಂಗಿಯಾದ “Most number of rolls in one minute’ in Dhanurasana posture”ಸಾಧನೆಗೈಯುವ ಮೂಲಕ ಇತಿಹಾಸ ಬರೆಯಲಿದ್ದಾಳೆ. ಈ ಕಾರ್ಯಕ್ರಮ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ಉಡುಪಿ ಇದರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ […]