ಗೌತಮ್ ಗಂಭೀರ್ ಇನ್ನೊಂದು ಮುಖ ನಿಮಗೆ ಗೊತ್ತಾ?
ಭಾರತದ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಮಂಗಳವಾರ ವಿದಾಯ ಹೇಳಿದ್ದಾರೆ. ಗಂಭೀರ್ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ ನೋಡಿ: ಗಂಭೀರ್ ಆಟದ ಬಗ್ಗೆ ಒಂದಿಷ್ಟು: ಗೌತಮ್ ಗಂಭೀರ್ ಅವರು 2007 ರಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಮತ್ತು ಐಸಿಸಿ ವಿಶ್ವ ಕಪ್ 2011 ರಲ್ಲಿ ಅವರು ಕ್ರಮವಾಗಿ 57 ಮತ್ತು 97 ರನ್ಗಳನ್ನು ಗಳಿಸಿ ಉತ್ತಮ ಬ್ಯಾಟಿಂಗ್ಪ್ರದರ್ಶನ ನೀಡಿದ್ದರು. ಅಂತಿಮವಾಗಿ ಭಾರತವು ಎರಡೂ ಪಂದ್ಯಾವಳಿಗಳನ್ನು ಗೆದ್ದಿತು. ಗೌತಮ್ ಗಂಭೀರ್ ದಾಖಲೆಗಳು 2009 ರಲ್ಲಿ, ಐಸಿಸಿ […]