ಬಿಹಾರ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ‘ಮಹಾತ್ಮ ಗಾಂಧಿ ಸೇತು’ ಪುನರ್ನಿರ್ಮಾಣ; ಇಂದಿನಿಂದ ಸಾರ್ವಜನಿಕರಿಗೆ ಮುಕ್ತ

ಬಿಹಾರ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ‘ಮಹಾತ್ಮ ಗಾಂಧಿ ಸೇತು’ ಇಂದಿನಿಂದ ಕಾರ್ಯಾಚರಿಸಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಮರುನಿರ್ಮಾಣಗೊಂಡ ಸೇತುವೆಯನ್ನು ರಾಜ್ಯದ 12 ಕೋಟಿ ಜನರಿಗೆ ಸಮರ್ಪಿಸಲಿದ್ದಾರೆ. ಗಂಗಾ ನದಿಯ ಮೇಲೆ ನಿರ್ಮಿಸಲಾದ ಗಾಂಧಿ ಸೇತು, ದಕ್ಷಿಣದ ಪಾಟ್ನಾವನ್ನು ಉತ್ತರದ ಹಾಜಿಪುರಕ್ಕೆ ಸಂಪರ್ಕಿಸುತ್ತದೆ. ಸೇತುವೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು, ಬಿಹಾರಕ್ಕೆ ನೀಡಲಾದ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ 1,742 ಕೋಟಿ ರೂಪಾಯಿಗಳಲ್ಲಿ […]