ಫಿಡೆ ಚೆಸ್ ವಿಶ್ವ ಕಪ್ ಫೈನಲ್: ಎರಡನೇ ದಿನವೂ ಡ್ರಾನಲ್ಲಿ ಪಂದ್ಯ ಕೊನೆಗೊಳಿಸಿದ ಆರ್. ಪ್ರಗ್ನಾನಂದ
ಬಾಕು, ಅಜೆರ್ಬೈಜಾನ್ ನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವ ಕಪ್ ಫೈನಲ್ ನ ಗುರುವಾರದ ಎರಡನೇ ಪಂದ್ಯದಲ್ಲಿಯೂ ಭಾರತದ ಆರ್. ಪ್ರಗ್ನಾನಂದ ವಿಶ್ವ ನಂ 1 ಮ್ಯಾಗ್ನಸ್ ಕಾರ್ಲ್ಸನ್ ಮಧ್ಯದ ಪಂದ್ಯವೂ ಕೂಡಾ ಡ್ರಾನಲ್ಲಿ ಕೊನೆಯಾಗಿದೆ. ಮೊದಲನೇ ಪಂದ್ಯದಲ್ಲಿ ೩೪ ನಡೆಗಳಲ್ಲಿ ಪಂದ್ಯ ಡ್ರಾ ಆಗಿದ್ದರೆ, ಎರಡನೇ ಪಂದ್ಯದಲ್ಲಿ ೩೦ ನಡೆಗಳಲ್ಲಿ ಇಬ್ಬರು ಆಟಗಾರರೂ ಡ್ರಾ ಘೋಷಿಸಿದ್ದಾರೆ. ಎರಡನೇ ಶಾಸ್ತ್ರೀಯ ಸಮಯ-ನಿಯಂತ್ರಣ ಆಟದ ಸ್ಪರ್ಧೆಯು ಎರಡೂ ಆಟಗಾರರಿಗೆ ಅತ್ಯಂತ ಚಿಕ್ಕದಾಗಿತ್ತು. ಮ್ಯಾಗ್ನಸ್ ಕಾರ್ಲ್ಸನ್ ಅಹಾರ ಸೇವನೆಯಲ್ಲಿ ವ್ಯತ್ಯಾಸವಾಗಿದ್ದರಿಂದ […]