ತೈಲ ದರದಲ್ಲಿ ಮತ್ತೆ ಹೆಚ್ಚಳ: ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ.!
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಿದ್ದು, ನಿನ್ನೆಗಿಂತ ಇಂದು ಪೆಟ್ರೋಲ್ ಕೊಂಚ ದುಬಾರಿಯಾಗಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವೆಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.93 ರೂ. ಇದೆ. ಮುಂಬೈನಲ್ಲಿ 93.49 ರೂ, ಜೈಪುರದಲ್ಲಿ 93.75 ರೂ, ಬೆಂಗಳೂರಿನಲ್ಲಿ 89.85 ರೂ, ಹೈದರಾಬಾದ್ನಲ್ಲಿ 90.42 ರೂ, ತಿರುವನಂತಪುರದಲ್ಲಿ 88.66 ರೂ, ಚೆನ್ನೈನಲ್ಲಿ 89.46 […]