ಸಿಂಪಲ್ ಆಗಿ ಧರ್ಮಸ್ಥಳದಲ್ಲಿ ಮದ್ವೆ ಆಗಿದ್ರು ನಟ ದರ್ಶನ್: ವೈರಲ್ ಆಯ್ತು ಆನಿವರ್ಸರಿ ದಿನದ ವಿಜಯಲಕ್ಷ್ಮಿ ದರ್ಶನ್ ಭಾವುಕ ಪೋಸ್ಟ್

ದರ್ಶನ್ ತೂಗುದೀಪ Darshan Thoogudeepa ಮತ್ತು ವಿಜಯಲಕ್ಷ್ಮಿ ದರ್ಶನ್ Vijayalakshmi Darshan ದಂಪತಿಗೆ ಮೇ 19 ವಿಶೇಷ ದಿನ. 2003ರ ಇದೇ ದಿನ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ಅವರಿಗೆ 23ನೇ ವಿವಾಹ ವಾರ್ಷಿಕೋತ್ಸವವಾದರೂ, ಪರಿಸ್ಥಿತಿಯ ಕಾರಣದಿಂದಾಗಿ ಆಚರಣೆ ಮಂಕಾಗಿದೆ. ಅವರ ಮದುವೆ ಧರ್ಮಸ್ಥಳ Dharmasthala ಶ್ರೀ ಕ್ಷೇತ್ರದ ವಸಂತ್ ಮಹಲ್‌ನಲ್ಲಿ 2003ರ ಮೇ 19ರಂದು ಸರಳವಾಗಿ ನೆರವೇರಿತ್ತು. ಬೆಳಗ್ಗೆ 9:10 ರಿಂದ 9:50ರ ನಡುವಿನ ಶುಭ ಮಿಥುನ ಲಗ್ನದಲ್ಲಿ ವಿವಾಹ ನಡೆದಿತ್ತು ಎಂದು […]
ಆರು ವರ್ಷಗಳ ಬಳಿಕ ಮತ್ತೆ ವೇದಿಕೆ ಹಂಚಿಕೊಂಡ ಕುಚ್ಚಿಕ್ಕೂ ಗೆಳೆಯರು: ಸುಮಲತಾ ಅಂಬರೀಷ್ ಹುಟ್ಟುಹಬ್ಬದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಮುಖಾಮುಖಿ

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡುವ ಸುದ್ದಿಯೊಂದು ಬಂದಿದೆ. ಕಳೆದ ಆರು ವರ್ಷಗಳಿಂದ ಮುಖಮುಖಿಯಾಗದ ಚಂದನವನದ ಕುಚ್ಚಿಕ್ಕೂ ಗೆಳೆಯರಾದ ಸುದೀಪ್ ಮತ್ತು ದರ್ಶನ್ ಇಬ್ಬರೂ ಸುಮಲತಾ ಅಂಬರೀಶ್ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. Video of the decade🔥❤️@dasadarshan × @KicchaSudeep #DBoss #KicchaSudeep#WifeSellerShandaSudeep#SideRoleBeggarSudeep pic.twitter.com/fOVUO8djxn — Pranav (@Pranav7999) August 26, 2023 ಯಾವುದೋ ಮನಸ್ತಾಪದ ಕಾರಣ ದೂರಾಗಿದ್ದ ಕುಚಿಕು ಗೆಳೆಯರಾದ ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗಬೇಕೆಂದು […]
ಚಾಲೆಂಜಿಂಗ್ ಸ್ಟಾರ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ನಾಲ್ಕು ಭಾಷೆಗಳಲ್ಲಿ ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದ್ದ ಚಿತ್ರ ತಂಡ ಇಂದು ನಾಲ್ಕು ಭಾಷೆಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸಿಹಿ ಸುದ್ದಿ ನೀಡಿದೆ. ಈ ವರ್ಷದ ಮೊದಲ ವಾರದಲ್ಲಿಚಿತ್ರ ಬಿಡುಗಡೆ ಆಗಲಿದೆ ಎನ್ನಲಾಗುತ್ತಿತ್ತು. ಆದ್ರೆ ನಿರ್ದೇಶಕರು ಪ್ರತಿ ಫ್ರೇಮ್‍ನಲ್ಲಿಯಲ್ಲಿ ಅಚ್ಚುಕಟ್ಟು ಬಯಸುತ್ತಿರುವದರಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಜತೆಗೆ ನಾಲ್ಕು ಭಾಷೆಗಳಲ್ಲಿ ಡಬ್ಬಿಂಗ್ ಕೆಲಸ ನಡೆಯುತ್ತಿದ್ದರಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ ಎಂದು ನಿರ್ಮಾಪಕ […]