ಕ್ರಿಸ್ ಗೈಲ್ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಗೆದ್ದು ಬೀಗಿದ ಇಂಗ್ಲೆಂಡ್
ಬೆಂಗಳೂರು: ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅವರ 135 ರನ್ ಗಳ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಪ್ರವಾಸಿ ಇಂಗ್ಲೆಂಡ್ ತಂಡ ಭರ್ಜರಿ ಜಯಗಳಿಸಿದೆ. ವೆಸ್ಟಿಂಡೀಸ್ ಪ್ರವಾಸದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ 50 ಒವರ್ ಗೆ 360 ರನ್ ಗಳ ಬ್ರಹತ್ ಟಾರ್ಗೆಟ್ ಇಂಗ್ಲೆಂಡ್ ಗೆ ನೀಡಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ 48.4 ಒವರ್ ನಲ್ಲಿ 364 ರನ್ ಗಳಿಸುವ ಮೂಲಕ ವಿಂಡೀಸ್ ತವರು ನೆಲದಲ್ಲೇ ಶಾಕ್ ನೀಡಿತು. […]