ದ್ವಿತೀಯ ಇನ್ನಿಂಗ್ಸ್ಗೆ ಮತ್ತೆ ಮಳೆ ಕಾಟ
ಕೊಲಂಬೊ (ಶ್ರೀಲಂಕಾ): ಇಂಡೋ – ಪಾಕ್ ರೋಚಕ ಕದನಕ್ಕೆ ಮತ್ತೆ ಮಳೆ ಅಡ್ಡಿ ಆಗಿದೆ. ಮೀಸಲು ದಿನದ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ಆಡಿದ್ದು, 357 ರನ್ಗಳ ಬೃಹತ್ ಗುರಿಯನ್ನು ನೀಡಿದೆ. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 11ನೇ ಓವರ್ಗೆ 2 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿದೆ. ಪಾಕಿಸ್ತಾನದ ಆರಂಭಿಕ ಬ್ಯಾಟರ್ ಇಮಾಮ್ ಉಲ್ ಹಕ್ 9 ರನ್ಗೆ ಮತ್ತು ತಂಡದ ನಾಯಕ ಬಾಬರ್ ಅಜಮ್ 10 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಭಾರತ ಪಾಕಿಸ್ತಾನ ಪಂದ್ಯಕ್ಕೆ […]