ನೀವು ಕಾಫಿ ಪ್ರಿಯರೇ? ಹಾಗಾದ್ರೆ ಕಾಫಿ ಹೀರುವ ಮೊದಲು ಈ ವಿಷ್ಯಗಳು ನಿಮಗೆ ಗೊತ್ತಿರಲಿ

ಕಾಫಿ ಹೀರುತ್ತಾ ಮಧುರ ಕ್ಷಣಗಳನ್ನು ಕಳೆಯುವ ಅಭ್ಯಾಸ ತುಂಬಾ ಮಂದಿಗಿದೆ. ಹಾಗೆಯೇ ಕಾಫಿ ಕುಡಿಯುವ ಚಟ ಕೂಡ ಅಧಿಕ ಮಂದಿಗಿದೆ.ಒಂದು ಕಾಫಿ ಕುಡಿಯೋದು ಎಷ್ಟು ಆರೋಗ್ಯಕರ ಎಂಬುದನ್ನು ಹೇಳ್ತೇವೆ. ಕಾಫಿ ಕುರಿತ ಈ ಸಂಗತಿಗಳು ನಿಮಗೆ ಗೊತ್ತಿರಲಿ.  ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು. ಸಂಜೆ ಕಾಫಿ ಕುಡಿಯುವ ಅಭ್ಯಾಸವಿರುವವರು ಲೇಟ್ […]