ಪುರಾತನ ಸಂಸ್ಕಾರ ಮತ್ತು ಧರ್ಮದಿಂದ ದೇಶದ ಉಳಿವು: ಗುರ್ಮೆ ಸುರೇಶ್ ಶೆಟ್ಟಿ

ಬ್ರಹ್ಮಾವರ: ಪುರಾತನ ಸಂಸ್ಕಾರ ಮತ್ತು ಧರ್ಮದಿಂದ ದೇಶ ಉಳಿದಿದೆ ಎಂದು ಗುರ್ಮೆ ಫೌಂಡೇಷನ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಅಭಿಪ್ರಾಯಪಟ್ಟರು. ಚಾಂತಾರಿನ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಭಾನುವಾರ ನಡೆದ ಚಾಂತಾರಿನ ಚಾನ್ಸ್ ಸ್ಟಾರ್ ಯೂತ್ ಕ್ಲಬ್ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಮತ್ತು ಯಾಂತ್ರಿಕ ಜೀವನ ಶೈಲಿಯ ನಡುವೆಯೂ ಸಾಮರಸ್ಯದ ಬಾಳು ನಡೆಯುತ್ತಿದ್ದು ಸಮಾನ ಮನಸ್ಕರ ತಂಡದಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದರು.   ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಮಾಜಮುಖಿ […]