ಮಂಗಳೂರು: ಬೆಂದೂರ್ ನಲ್ಲಿ ‘ಪಾಪ್ ಅಪ್ ಮಾರುಕಟ್ಟೆ’ ಉದ್ಘಾಟನೆ
ಮಂಗಳೂರು : 4ನೇ ಬಾರಿಗೆ ಪಾಪ್ ಅಪ್ ಮಾರುಕಟ್ಟೆಯನ್ನು ಮಂಗಳೂರು ನಗರದ ಬೆಂದೂರ್ ನ ಸೈಂಟ್ ಸೆಬಾಸ್ಟಿಯನ್ ಹಾಲ್‍ನಲ್ಲಿ ಶನಿವಾರ ಬೆಳಗ್ಗೆ ಉದ್ಘಾಟಿಸಲಾಯಿತು. ಬಟ್ಟೆ, ಚೀಲಗಳು, ಫ್ಯಾಷನ್ ಬಿಡಿಭಾಗಗಳು, ಮನೆಯ ಅಲಂಕಾರಗಳು, ವೈಯಕ್ತಿಕ ನೈರ್ಮಲ್ಯ, ಬೇಕರಿ, ಆಹಾರ ಮಳಿಗೆಗಳು ಮುಂತಾದ 54ಕ್ಕೂ ಮೇಲ್ಪಟ್ಟು ಗೃಹ ಉದ್ಯಮ ಮಳಿಗೆಗಳು ಭಾಗವಹಿಸಿದ್ದವು.
ಅ.12,13: ಮಂಗಳೂರಿನ ಬೆಂದೂರ್ ನಲ್ಲಿ “ಪಾಪ್ ಅಪ್ ಮಾರುಕಟ್ಟೆ” ಆರಂಭ: ಬನ್ನಿ ಪಾಲ್ಗೊಳ್ಳಿ, ಖರೀದಿಸಿ
ಮಂಗಳೂರು : ಪಾಪ್ ಅಪ್GB ಮಾರುಕಟ್ಟೆ ಮಂಗಳೂರು ಅ.12 ಮತ್ತು 13 ರಂದು ನಗರದ ಬೆಂದೂರ್ ನ ಸೈಂಟ್ ಸೆಬಾಸ್ಟಿಯನ್ ಹಾಲ್‍ನಲ್ಲಿ ಅಲ್ಪ ಬೆಲೆಯ ಮಾರುಕಟ್ಟೆಯನ್ನು 4ನೇ ಬಾರಿಗೆ ಆಯೋಜಿಸಿದೆ. ಸಂಸ್ಥೆಯು ಸ್ಥಳೀಯ ಜನರಿಗೆ ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸುವ ಸಲುವಾಗಿ ಈ ವೇದಿಕೆ ಆಯೋಜಿಸಿದೆ. ಏನೇನ್ ವಿಶೇಷವಿದೆ? ಬಟ್ಟೆ, ಚೀಲಗಳು, ಫ್ಯಾಷನ್ ಬಿಡಿಭಾಗಗಳು, ಮನೆಯ ಅಲಂಕಾರಗಳು, ವೈಯಕ್ತಿಕ ನೈರ್ಮಲ್ಯ, ಬೇಕರಿ, ಆಹಾರ ಮಳಿಗೆಗಳು ಮುಂತಾದ 54ಕ್ಕೂ ಮೇಲ್ಪಟ್ಟು ಗೃಹ ಉದ್ಯಮಗಳ ಮಳಿಗೆಗಳು ಈ […]