ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಬೇಸ್ ಸಂಸ್ಥೆಯ ಅವಳಿ ಸಹೋದರರ ಅನುಭವದ ಮಾತುಗಳು

ಈ ಬಾರಿಯ ರಾಷ್ಟ್ರ ಮಟ್ಟದ ಬಹು ಪ್ರತಿಷ್ಠಿತ ವೆೈದ್ಯಕೀಯ ಪ್ರವೇಶ ಪರೀಕ್ಷೆ “ನೀಟ್”ನಲ್ಲಿ ಉಡುಪಿಯ ವೃಜೇಶ್ ವೀಣಾಧರ್ ಶೆಟ್ಟಿ ರಾಷ್ಟ್ರ ಮಟ್ಟದಲ್ಲಿ 13ನೇ ರ‍್ಯಾಂಕ್ (710/720) ಗಳಿಸುವುದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಉತ್ಕೃಷ್ಟ ಸಾಧನೆಗೆೈದ ಕೀರ್ತಿಗೆ ಭಾಜನರಾಗಿದ್ದಾರೆ. ಈತನ ಅವಳಿ ಸಹೇೂದರ ವೃಷಾನ್ ಶೆಟ್ಟಿ 547ನೇ ಸ್ಥಾನ (685/720) ಪಡೆದಿರುವುದು ಅಪರೂಪದ ಸಾಧನೆ. ಈ ಅವಳಿ ಸಹೇೂದರರು ತಮ್ಮ ನೀಟ್ ಪರೀಕ್ಷಾ ತರಬೇತಿಯನ್ನು ಉಡುಪಿಯ ಬೇಸ್ ಸಂಸ್ಥೆಯಲ್ಲಿ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ. “ಬೇಸ್” ಸಂಸ್ಥೆಯಲ್ಲಿ ಪಡೆದ ಉತ್ತಮ ಗುಣಮಟ್ಟದ […]