ಕಲ್ಲಡ್ಕ ಶಾಲಾ‌ ಕ್ರೀಡೋತ್ಸವದಲ್ಲಿ ಬಾಬರಿ‌ ಮಸೀದಿ ಘಟನೆ ಮರುಸೃಷ್ಟಿ ವಿವಾದ: ಡಾ. ಪ್ರಭಾಕರ ಭಟ್ ಸ್ಪಷ್ಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಕಡ್ಕ ಶಾಲಾ ಮಕ್ಕಳ ಕ್ರೀಡೋತ್ಸವದಲ್ಲಿ ಬಾಬ್ರಿ ಮಸೀದಿ ಘಟನೆ ಮರುಸೃಷ್ಠಿಯ‌ ವಿಷಯಕ್ಕೆ ಸಂಬಂಧಿಸಿ ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಸ್ಪಷ್ಟನೆ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಪ್ರಮುಖ ಘಟನೆಗಳನ್ನು ಇಲ್ಲಿ ಪ್ರದರ್ಶನ ಮಾಡ್ತಿದ್ದೇವೆ. ಸರ್ಜಿಕಲ್ ಸ್ಟ್ರೈಕ್, ಮಂಗಳಯಾನ ಮೊದಲ ಪ್ರತೀ ಘಟನೆ ತೋರಿಸಿದ್ದೇವೆ. ಈ ಬಾರಿ ರಾಮಮಂದಿರ ವಿಷಯವೇ ಪ್ರಮುಖವಾಗಿದ್ದು, ಅದನ್ನ ತೋರಿಸಲಾಗಿದೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಹೇಳಿದ ಐತಿಹಾಸಿಕ ಘಟನೆಯನ್ನ ನಾವು ತೋರಿಸಿದ್ದೇವೆ ಅಷ್ಟೇ, […]