ಕೊಡವೂರು: ಕೃಷಿ ಸಮಿತಿ ವತಿಯಿಂದ ಉಚಿತ ತರಕಾರಿ ಬೀಜ ವಿತರಣೆ

ಕೊಡವೂರು: ಲಕ್ಷ್ಮೀನಗರ ಅಂಗನವಾಡಿಯಲ್ಲಿ ಬಾಲ ವಿಕಾಸ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಮಿತಿ ಕೊಡವೂರು ವತಿಯಿಂದ ಉಚಿತವಾಗಿ ತರಕಾರಿ ಬೀಜ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕೃಷಿ ಸಮಿತಿ ಪ್ರಮುಖರಾದ ಅರುಣ್ ರಾವ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶುಭಲಕ್ಷ್ಮೀ, ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರೇಮ, ಆಶಾ ಕಾರ್ಯಕರ್ತೆಯರಾದ ಹಿಮ, ಪಾಳೆಕಟ್ಟೆ ಅಂಗನವಾಡಿ ಶಿಕ್ಷಕಿಯಾದ ಪ್ರಭಾವತಿ, ಮತ್ತಿತರರು ಉಪಸ್ಥಿತರಿದ್ದರು.