ಗಾಳಿಯ ಮೂಲಕ ಕೊರೊನಾ ಹರಡುವಿಕೆ: ಸಿಸಿಎಂಬಿ ಸಂಸ್ಥೆಯಿಂದ ಅಧ್ಯಯನ

ಹೈದರಾಬಾದ್: ಕೊರೊನಾ ಸೋಂಕಿತ ವ್ಯಕ್ತಿಯಿಂದ ಕೊರೊನಾ ವೈರಸ್‌ ಗಾಳಿಯಲ್ಲಿ ಸೇರಿಕೊಳ್ಳುತ್ತದೆಯೇ?. ಗಾಳಿಯಲ್ಲಿ ವೈರಸ್ ಹರಡುವುದಾದರೆ ಎಷ್ಟು ಸಮಯದವರೆಗೆ ಅದು ಜೀವಂತವಾಗಿರುತ್ತದೆ ಎಂಬ ನಿಟ್ಟಿನಲ್ಲಿ ಹೈದರಾಬಾದ್‌ನ ಸಿಎಸ್‌ಐಆರ್‌–ಸೆಂಟರ್ ಫಾರ್‌ ಸೆಲ್ಯುಲಾರ್‌ ಅಂಡ್ ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ಸಂಸ್ಥೆ ಅಧ್ಯಯನ ಆರಂಭಿಸಿದೆ. ಗಾಳಿ ಮೂಲಕವೂ ಕೊರೊನಾ ವೈರಸ್‌ ಹರಡುತ್ತದೆ ಎಂದು ವಿಶ್ವದ ವಿವಿಧ ದೇಶಗಳ 200ಕ್ಕೂ ಹೆಚ್ಚು ಜನ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಈ ಅಧ್ಯಯನ ಹೆಚ್ಚಿನ ಮಹತ್ವ […]

ಸೆಕೆಂಡ್ ಹ್ಯಾಂಡ್ ಕಾರುಕೊಳ್ಳಲು ಇದು ಸಕಾಲ:ಲಾಕ್ ಡೌನ್ ಬಳಿಕ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಸಖತ್ ಡಿಮ್ಯಾಂಡ್

ಒಂದೊಳ್ಳೆ ಕಾರ್ ತಗೊಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಅದು ಯಾವ ವರ್ಗದ ಜನರೇ ಆಗಿರಲಿ ಅವರೊಂದು ಕಾರ್ ತಗೊಬೇಕು ಅನ್ನುವ ಕನಸು ಕಾಣುತ್ತಿರುತ್ತಾರೆ. ಆದರೆ ತುಂಬಾ ಮಂದಿಗೆ ಹೊಸ ಕಾರು ತಗೊಳ್ಳೋದು ಅಂದರೆ ಹಣದ ಸಮಸ್ಯೆ ಎದುರಾಗುತ್ತದೆ. ಆಗ ಕೈಹಿಡಿಯೋದೇ ಸೆಕೆಂಡ್ ಹ್ಯಾಂಡ್ ಕಾರ್. ಯಸ್, ನಿಮ್ಮ ಕಾರು ಕೊಳ್ಳುವ ಕನಸನ್ನು ಸೆಕೆಂಡ್ ಹ್ಯಾಂಡ್ ಕಾರ್ ನನಸಾಗಿಸಿಬಿಡುತ್ತದೆ. ಈ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳೋದು ಅನ್ನುವ ಕಾನ್ಸೆಪ್ಟ್ ಇದೀಗ ಫುಲ್ ಟ್ರೆಂಡಿಂಗ್ ನಲ್ಲಿದೆ. ಹೊಸ ಕಾರುಗಳಂತೆಯೇ […]

ಟಿಕ್ ಟಾಕ್ ಹಿಂದೆ ಬಿದ್ದ ರಿಲಾಯನ್ಸ್, 5 ಬಿಲಿಯನ್ ಡಾಲರ್ ಗೆ ಖರೀದಿಸಲು ಮುಂದಾಯ್ತಾ?

ಬೆಂಗಳೂರು: ಇತ್ತಿಚೆಗಷ್ಟೇ ನಿಷೇಧವಾಗಿದ್ದ ಟಿಕ್ ಟಾಕ್  ಅನ್ನು ಭಾರತೀಯ ಉದ್ಯಮಿಯೊಬ್ಬರು ಈ ಕಂಪೆನಿಯನ್ನು ಖರೀದಿ ಮಾಡ್ತಾ ಇದೆ ಅನ್ನೋ ಸುದ್ದಿ ಇದೀಗ ಮತ್ತೆ ಮತ್ತೆ ಕೇಳಿಬರುತ್ತಿದೆ. ದಿನೇ ದಿನೇ ಈ ಸುದ್ದಿ ಬೇರೆ ಬೇಋಎ ರೂಪ ಪಡೆದುಕೊಳ್ಳುತ್ತಿದೆ. ಭಾರತದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಭಾರತದಲ್ಲಿ ಟಿಕ್ ಟಾಕ್ ನ್ನು 5$ ಬಿಲಿಯನ್ ಗೆ ಖರೀದಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೈಟ್ ಡಾನ್ಸ್ ಸಂಸ್ಥೆಯ ಟಿಕ್ ಟಾಕ್ ಜೊತೆಗೆ ಅಂಬಾನಿ ಮಾಲಿಕತ್ವದ ಸಂಸ್ಥೆಯೊಂದಿಗೆ ಖರೀದಿಗೆ […]

ಮೊಬೈಲ್ ಪ್ರಿಯರ ಕಣ್ಣೀಗ ಗೂಗಲ್ ಪಿಕ್ಸೆಲ್ ಮೇಲೆ! : ಆ.3 ಕ್ಕೆ ಬಿಡುಗಡೆಯಾಗಲಿದೆಯಾ ಬಹುನಿರೀಕ್ಷಿತ ಪಿಕ್ಸೆಲ್ 4 A ಫೋನ್?

ಉಡುಪಿ XPRESS ಟೆಕ್ ಲುಕ್ ಗೂಗಲ್ ಕಂಪೆನಿಯ ಬಹುನಿರೀಕ್ಷಿತ ಪಿಕ್ಸೆಲ್ 4 A ಫೋನ್ ಇದೀಗ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಮೊಬೈಲ್ ಪ್ರಿಯರ ಕಣ್ಣು ಪಿಕ್ಸೆಲ್ ಫೋನ್ ಮೇಲೆ ನೆಟ್ಟಿದೆ. ಕೊರೋನಾ ಪೂರ್ವದಲ್ಲೇ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಆದರೆ ಲಾಕ್ ಡೌನ್ ಇತ್ಯಾದಿ ಕಾರಣಗಳಿಂದ ಮಾರುಕಟ್ಟೆಗೆ ಬರಲು ತಡವಾಗಿತ್ತು.ಆದರೆ ಇದೀಗ ಗೂಗಲ್ ತನ್ನ ಪೇಜ್ ನ ಟೀಸರ್ ನಲ್ಲಿ  ಆ.3  ಕ್ಕೆ ಪಿಕ್ಸೆಲ್ ಫೊನ್ ಬಿಡುಗಡೆಯಾಗಲಿದೆ ಎನ್ನುವ ಸುಳಿವು […]

ಆಟೋ ರಿಕ್ಷಾಗಳ ಲಭ್ಯತೆ ತಿಳಿಯಲು ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ರೆಡಿ ಮಾಡಿದ್ರು ‘ಆಟೋ ಪ್ಲೀಸ್’ ಉಚಿತ ಎಪ್ಲಿಕೇಶನ್

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ‘ಆಟೋ ಪ್ಲೀಸ್’ ಎಂಬ ಒಂದು ವಿನೂತನ ಎಪ್ಲಿಕೇಶನ್ನೊಂದನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪರಿಚಯಿಸಿದೆ. ಈ ಎಪ್ಲಿಕೇಶನ್‌ನ ಮೂಲಕ ಸಾರ್ವಜನಿಕರು ತಮ್ಮ ಸಮೀಪದ ರಿಕ್ಷಾ ನಿಲ್ದಾಣವನ್ನು ಅಯ್ಕೆ ಮಾಡಿದಲ್ಲಿ, ಅಲ್ಲಿ ಸಂಚಾರಕ್ಕೆ ಲಭ್ಯವಿರುವ ಆಟೋರಿಕ್ಷಾಗಳ ಪಟ್ಟಿಯು ದೊರೆಯಲಿದೆ. ಇದರೊಂದಿಗೆ ಚಾಲಕನ ಹೆಸರು, ಭಾವಚಿತ್ರ, ಲೈಸನ್ಸ್ ಮುಂತಾದ ವಿವಿರಗಳನ್ನು ಪರಿಶೀಲಿಸಬಹುದಾಗಿದೆ. ಪಟ್ಟಿಯಲ್ಲಿ ಇರುವ ಚಾಲಕರ ಮಾಹಿತಿಯನ್ನು ಗಮನಿಸಿ ಆ ರಿಕ್ಷಾ ಚಾಲಕನಿಗೆ ಕರೆಮಾಡುವ ಸೌಲಭ್ಯವನ್ನೂ ಇದರಲ್ಲಿ ನೀಡಲಾಗಿದೆ. ಈ ಎಪ್ಲಿಕೇಶನ್ ಉಚಿತವಾಗಿದ್ದು, ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್ಲೋಡ್ […]