ಎಟಿಎಂ ನಲ್ಲಿ ಕ್ಯಾಶ್ ಡೆಪಾಸಿಟ್ ಮಾಡುವಾಗ ಕ್ಯಾಶ್ ಕೊಡಿ ಯುಪಿಐ ಮಾಡ್ತೇನೆ ಎಂದು ಯಾಮಾರಿಸ್ತಾರೆ! : ಶುರುವಾಗಿದೆ ಹೊಸ ಹೈಟೆಕ್ ವಂಚನೆ ಜಾಲ, ಎಚ್ಚರದಿಂದಿರಿ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೀಗ ಹೊಸ ಮಾದರಿಯ ಹೈಟೆಕ್ ವಂಚನೆ ಜಾಲವೊಂದು ಸಕ್ರಿಯವಾಗಿದ್ದು, ಎಟಿಎಂ ಕ್ಯಾಶ್ ಡೆಪಾಸಿಟ್ ಮಷೀನ್‌ಗಳ ಬಳಿ ಹಣ ಜಮೆ ಮಾಡಲು ಬರುವ ಅಮಾಯಕ ಜನರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.ಮೈಸೂರು ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಲ್ಲೂ ಈ ರೀತಿಯ ಮೋಸದ ಜಾಲವೊಂದು ಸಕ್ರೀಯವಾಗಿದೆಯಂತೆ. ಈ ಸುದ್ದಿ ಓದಿ, ಎಟಿಎಂ ನಲ್ಲಿ ಕ್ಯಾಶ್ ಡೆಪಾಸಿಟ್ ಮಾಡಲು ಹೋಗುವಾಗ ಜಾಗರೂಕರಾಗಿರಿ. ಏನಿದು ಹೊಸ ವಂಚನೆ ತಂತ್ರ? ವಂಚಕರು ಎಟಿಎಂ […]

ವರ್ಷಕ್ಕೆ ಇಷ್ಟು ಸಿಲಿಂಡರ್ ಮಾತ್ರ ಸಿಗೋದು, ಇನ್ನು ಪ್ಲಾನ್ ಮಾಡ್ಕೊಂಡು ಬುಕ್ ಮಾಡಿ !

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಜಾಗತಿಕ ಉದ್ವಿಗ್ನತೆಗಳ ಹಿನ್ನೆಲೆ ಎಲ್ಪಿಜಿ ಗ್ಯಾಸ್ ಪೂರೈಕೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ದೇಶದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ. ಈ ನಡುವೆ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ವರ್ಷಕ್ಕೆ ಎಷ್ಟು ಸಿಲಿಂಡರ್ ಖರೀದಿಸಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ವರ್ಷಕ್ಕೆ 15 ಸಿಲಿಂಡರ್ ಮಿತಿ ಪ್ರಸ್ತುತ ನಿಯಮಗಳ ಪ್ರಕಾರ, 14.2 ಕೆಜಿ ಗೃಹಬಳಕೆಯ […]

ನಿಮ್ಮ ಆಧಾರ್ ಕಾರ್ಡ್ ಬಳಸಿ ಯಾರಾದರೂ ಬ್ಯಾಂಕ್ ಹಣ ದೋಚಲು ಸಾಧ್ಯವೇ? ಈ ಸತ್ಯ ನಿಮಗೆ ಗೊತ್ತಿರಲೇಬೇಕು!

ಬೆಂಗಳೂರು: ನಮ್ಮ ಆಧಾರ್ ಕಾರ್ಡ್ ಸಂಖ್ಯೆ ಯಾರಿಗಾದರೂ ಗೊತ್ತಿದ್ದರೆ, ಅವರು ನಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣವನ್ನು ಕದಿಯಬಹುದು ಎನ್ನುವುದು ತುಂಬಾ ಜನರ ಭಯ. ಆದರೆ ಇದು ಸಾಧ್ಯವೇ? ಆಧಾರ್ ಕಾರ್ಡ್ ಸಂಖ್ಯೆ ಗೊತ್ತಿದ್ದರೆ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ಸಾಧ್ಯವೇ, ಬನ್ನಿ ಒಂದಷ್ಟು ವಿಷಯ ತಿಳಿದುಕೊಳ್ಳೋಣ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಅಥವಾ ಹಣ ಹಿಂಪಡೆಯಲು ಆಧಾರ್ ಸಂಖ್ಯೆ ಮಾತ್ರ ಸಾಕಾಗುವುದಿಲ್ಲ. ಇದಕ್ಕಾಗಿ ಬ್ಯಾಂಕ್ ಖಾತೆ ವಿವರಗಳು, ಡೆಬಿಟ್ ಕಾರ್ಡ್ ಮಾಹಿತಿ, ರಹಸ್ಯ […]

ಈ ರೈಲಿನ ಟಿಕೆಟ್  ದರದಲ್ಲಿ ಒಂದು ಕಾರು ಕೊಳ್ಳಬಹುದು: ರೈಲಿಯಲ್ಲೇ ಇದೆ ಐಷಾರಾಮಿ ಅರಮನೆಯ ಫೀಲ್, ಕರ್ನಾಟಕದಲ್ಲೂ ಶುರುವಾದ ಈ ದುಬಾರಿ ರೈಲಲ್ಲಿ ಏನೇನಿದೆ?

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೈಲ್ವೇ ಇಲಾಖೆ ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಐಆರ್‌ಸಿಟಿಸಿ (IRCTC) ನಿರ್ವಹಿಸುವ ಐಷಾರಾಮಿ “ಗೋಲ್ಡನ್ ಚಾರಿಯಟ್” ರೈಲು ಮತ್ತೆ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿರುವ ಈ ವಿಶೇಷ ರೈಲು, 2026-27ರ ಪ್ರವಾಸ ಸೀಸನ್‌ಗೆ ಹೊಸ ಉತ್ಸಾಹದೊಂದಿಗೆ ಸಜ್ಜಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಾಲೀಕತ್ವದಲ್ಲಿರುವ ಹಾಗೂ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಷನ್ (IRCTC) ನಿರ್ವಹಿಸುವ ಈ ರೈಲು, ದಕ್ಷಿಣ […]

ನಿಮ್ಮ ಡಿಪಿ, ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? ಸಂಶೋಧನೆಯಲ್ಲಿ ಬಯಲಾಯ್ತು ಕುತೂಹಲಕಾರಿ ಸಂಗತಿಗಳು!

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಜನರು ತಮ್ಮ ಪ್ರೊಫೈಲ್ ಚಿತ್ರ (ಡಿಪಿ)ಗಳನ್ನು ಆಗಾಗ ಬದಲಾಯಿಸುತ್ತಿರುತ್ತಾರೆ. ಆದರೆ ನೀವು ಆಯ್ಕೆ ಮಾಡುವ ಡಿಪಿ ನಿಮ್ಮ ವ್ಯಕ್ತಿತ್ವದ ಹಲವು ಅಂಶಗಳನ್ನು ಪ್ರತಿಬಿಂಬಿಸುತ್ತದೆ ಎಂಬುದು ಗೊತ್ತೇ? ಇತ್ತೀಚೆಗೆ ಸಂಶೋಧಕ Daniel Preotiuc-Pietro ನಡೆಸಿದ ಅಧ್ಯಯನದಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರ ಪ್ರೊಫೈಲ್ ಚಿತ್ರಗಳು ಮತ್ತು ಅವರ ವ್ಯಕ್ತಿತ್ವದ ನಡುವಿನ ಸಂಬಂಧವನ್ನು ವಿಶ್ಲೇಷಿಸಲಾಗಿದೆ. ಈ ಅಧ್ಯಯನದಲ್ಲಿ 66 ಸಾವಿರಕ್ಕೂ ಹೆಚ್ಚು […]