ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ ಎನ್ನುವ “ಹೀಗೊಂದು ಕತೆ”

“ಪಾಂಚಜನ್ಯ “ಕ್ರಿಯೇಶನ್ಸ್ ನ ಚಂದದ ಪ್ರಸ್ತುತಿ “ಹೀಗೊಂದು ಕತೆ”. ಒಂದು ಯುವ ತಂಡ ಸೇರಿಕೊಂಡು ನಿರ್ಮಿಸಿದ ಈ ಕಿರು ಚಿತ್ರದ ಕುರಿತು ಉಡುಪಿXPRESS ನ ಒಂದು ಒಳನೋಟ ಸಾಗುವ ದಾರಿಯಲ್ಲಿ ಎಲ್ಲರೂ ನಮ್ಮವರೇ.ಆದರೆ ನೋಡುವ ಕಣ್ಣು ಬೇಕು, ಕಂಡುಕೊಳ್ಳುವ ಹೃದಯ ಬೇಕು ಎನ್ನುವ ಅಮೂಲ್ಯ ಸಂದೇಶ ನೀಡುತ್ತ ಮೈಮನಸ್ಸಲ್ಲಿ ಒಂದೈದು ನಿಮಿಷ ಆವರಿಸಿಕೊಂಡುಬಿಡುತ್ತದೆ “ಹೀಗೊಂದು ಕತೆ” ಬದುಕಲ್ಲಿ ಹೀಗೆ ಹೋಗಿ ಹಾಗೆ ಬರುವ ಕತೆಗಳು ನೂರಾರು, ನನಗೆ ಹೀಗೊಂದು ಅನುಭವ ಆಗಿದೆ, ಹೀಗೊಂದು ಕನಸು ಬಿದ್ದಿದೆ ಎನ್ನುತ್ತ […]
ಉಡುಪಿಯ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ್ರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಉಡುಪಿ: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ತಮ್ಮ ಹುಟ್ಟೂರು ಉಡುಪಿಯಲ್ಲಿ ಮನೆಮಂದಿ ಜೊತೆ ಸರಳವಾಗಿ ಆಚರಿಸಿ ಸಂಭ್ರಮಿಸಿದರು. ಪ್ರತಿವರ್ಷ ಸಾವಿರಾರು ಅಭಿಮಾನಿಗಳ ಜೊತೆಗೆ ಅದ್ದೂರಿಯಾಗಿ, ತಮ್ಮ ಹುಟ್ಟು ಹಬ್ಬ ಆಚರಿಸುವ ರಕ್ಷಿತ್ ಶೆಟ್ಟಿ, ಈ ಬಾರೀ ಲಾಕ್ಡೌನ್ ಹಿನ್ನೆಲೆಯಲ್ಲಿ ತಂದೆ ತಾಯಿ, ಅಣ್ಣ ಅತ್ತಿಗೆ, ಅಣ್ಣನ ಮಕ್ಕಳ ಜೊತೆಗೆ ಉಡುಪಿಯ ಅಲೆವೂರಿನಲ್ಲಿ ಇರುವ ತಮ್ಮ ಮನೆಯಲ್ಲಿಯೇ ಕೇಕ್ ಕಟ್ ಮಾಡಿ ಸಿಂಪಲ್ ಆಗಿ ಸೆಲೆಬ್ರೆಟ್ ಮಾಡಿದ್ದು ಗಮನ ಸೆಳೆಯಿತು. ಇನ್ನೂ ಹುಟ್ಟು […]
ವೈರಲ್ ಆಯ್ತು ರಾಧಿಕಾ ಪಂಡಿತ್ ಮುದ್ದು ಮಕ್ಕಳ ವಿಡಿಯೋ: ಅಕ್ಕ-ತಮ್ಮನ ಮುದ್ದಾಟಕ್ಕೆ ಅಭಿಮಾನಿಗಳು ಫಿದಾ!

ಉಡುಪಿ: ಸದ್ಯ ತಾಯ್ತನ ಎಂಜಾಯ್ ಮಾಡುತ್ತಿರುವ ರಾಧಿಕಾ ಪಂಡಿತ್ ಸಿನಿ ರಂಗದಿಂದ ಸ್ವಲ್ಪ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಟಚ್‍ನಲ್ಲಿದ್ದಾರೆ. ಹೌದು ಇದೀಗ ಫೇಸ್‍ಬುಕ್‍ನಲ್ಲಿ ಸಕ್ರೀಯರಾಗಿರುವ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳ ಜತೆ ಕಳೆಯುತ್ತಿರುವ ಅದ್ಭುತ ಕ್ಷಣಗಳನ್ನ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿದ್ದಾರೆ. ಪ್ರತೀ ಬಾರಿ ಐರಾ ವಿಡಿಯೋ ಅಪ್‍ಲೋಡ್ ಮಾಡುತ್ತಿದ್ದ ರಾಧಿಕಾ ಇದೀಗ ತಮ್ಮ ಇಬ್ಬರು ಮಕ್ಕಳ ಕ್ಯೂಟ್ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಅಕ್ಕ ಐರಾ ತನ್ನ ತಮ್ಮನನ್ನ ಮಡಿಲಲ್ಲಿ […]
‘ಕಾಣದ ಕಡಲಿಗೆ’ ಕಿರುಚಿತ್ರದ ಟ್ರೈಲರ್ ಬಿಡುಗಡೆ: ಜನರಿಂದ ಉತ್ತಮ ಪ್ರತಿಕ್ರಿಯೆ

ಉಡುಪಿ: ಶ್ರಾವಣಿ ಪ್ರೊಡಕ್ಷನ್ ಅರ್ಪಿಸುವ ಮೋಹನ್ ಕುಮಾರ್ ಕೆದೂರು ನಿರ್ಮಾಣ ಹಾಗೂ ನಿರ್ದೇಶನದ ‘ಕಾಣದ ಕಡಲಿಗೆ’ ಕಿರುಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪರ್ಕಳ ಹಾಗೂ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ ಚಿತ್ರದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ನಾಯಕ ಅಂಧ ಹುಡುಗಿಯೊಬ್ಬಳನ್ನು ಪ್ರೀತಿಸುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಮೋಹನ್ ನಿರ್ದೇಶನದ ಜತೆಗೆ ನಾಯಕ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಈ ಕಿರುಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಎರಡು ದಿನಗಳ […]
ಟೈಗರ್ ಶ್ರಾಫ್ ಅಭಿನಯದ ‘ಭಾಗಿ–3’ ಪೋಸ್ಟರ್ ಬಿಡುಗಡೆ

ಟೈಗರ್ ಶ್ರಾಫ್ ಅಭಿನಯದ ‘ಭಾಗಿ–3’ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಇಗ ಸಾಮಾಜಿಕ ಜಾಲತಾಣ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟೈಗರ್ ಶ್ರಾಫ್ ಅವರ ಸಿಕ್ಸ್ ಪ್ಯಾಕ್ ಮೈಕಟ್ಟು ಈ ಪೋಸ್ಟರ್‌ನ ಹೈಲೈಟ್ ಆಗಿದ್ದು, ‘ಭಾಗಿ 1’ರಲ್ಲಿ ನಾಯಕಿಯಾಗಿದ್ದ ಶ್ರದ್ಧಾ ಕಪೂರ್ ಈ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟೈಗರ್ ಶ್ರಾಫ್, ಶ್ರದ್ಧಾ ಕಪೂರ್ ಜೊತೆಗಿನ ಈ ಪೋಸ್ಟರ್ ಸಖತ್ ಆಗಿ ಕಾಣುತ್ತಿದ್ದು, ಚಿನ್ನದ ಮೈಬಣ್ಣದ ಫಿಲ್ಟರ್‌ನಲ್ಲಿ ಈ ಪೋಸ್ಟರ್ ತಯಾರಾಗಿದೆ. ಪೋಸ್ಟರ್ ನಲ್ಲಿ ಇವರಿಬ್ಬರು ಮಾಸ್ […]