ಮೊಟ್ಟೆಯಿಂದ ದೂರವಾಗುತ್ತದೆ ಮಧುಮೇಹ: ಇದು ಒಂದು ಮೊಟ್ಟೆಯ ಆರೋಗ್ಯದ ಕತೆ

ಮೊಟ್ಟೆ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಎನ್ನುವುದು ಕೆಲವರಿಗೆ ಮಾತ್ರ ಗೊತ್ತು. ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ. ಇತ್ತೀಚೆಗೆ ಅಧ್ಯಯನ ಸಂಸ್ಥೆಯೊಮದು ನಿರ್ದಿಷ್ಠ ಲಿಪಿಡ್ ಅಣುಗಳನ್ನೊಳಗೊಂಡ ಹೆಚ್ಚಿನ ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್-2 ಡಯಾಬಿಟಿಸ್ ನಿಂದ ಮುಕ್ತವಾಗಿರುವಂತಹ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿದೆ. ಪ್ರೋಟಿನ್ ನ ಗಣಿ ಈ ಮೊಟ್ಟೆ: ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶದಿಂದಾಗಿ ಮೊಟ್ಟೆಯನ್ನು ಹೆಚ್ಚಾಗಿ ಸೇವಿಸಬಾರದು […]
ಇಷ್ಟು ಮಾಡಿದ್ರೆ ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ಹತ್ತಿರ ಸುಳಿಯಲ್ಲ: ಇಲ್ಲಿದೆ ನೋಡಿ ಡಾಕ್ಟರ್ ಹೇಳಿದ ಸಿಂಪಲ್ ಟಿಪ್ಸ್

ಮಳೆಗಾಲ ಬಂತೆಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಕಂಗೊಳಿಸುವ ಹಸಿರು, ಶೀತ ಹವಾಮಾನವಿರುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಕುರಿತು ಕೆಲವೊಂದು ಕಾಳಜಿ ವಹಿಸದಿದ್ದರೆ ಆ ಖುಷಿಯೇ ಮಾಯವಾಗಬಹುದು. ಅಂದ ಹಾಗೆ ಆಯುರ್ವೇದದಲ್ಲಿ ವರ್ಷ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳ ಉಲ್ಲೇಖವಿದೆ. ನೀವಿದ್ದನ್ನು ಪಾಲಿಸಿದರೆ ಈ ಮಳೆಗಾಲವನ್ನು ಖುಷಿಯಿಂದ ಎಂಜಾಯ್ ಮಾಡಬಹುದು. ಮಳೆಗಾಲದಲ್ಲಿ ಏನ್ ಸಮಸ್ಯೆ ಕಾಡುತ್ತೆ? ಈ ಋತುವಿನಲ್ಲಿ ವಾತಾ ಪ್ರಕೋಪ ದೇಹ ಬಲ ಹಾಗೂ ಜೀರ್ಣಶಕ್ತಿ ಕ್ಷೀಣಿಸುತ್ತದೆ. ಕೆಮ್ಮು, ಶೀತ, ಜ್ವರ, ಮಲೇರಿಯಾ, ಆರ್ಥ್ರೈಟಿಸ್, […]
ಎಲ್ಲರ ಮೇಲೆಯೂ ಅತೀ ಅನುಮಾನ ಪಡುವ ಖಾಯಿಲೆಗೆ ಏನ್ ಹೆಸರು ಗೊತ್ತಾ?

ಇಂದು ಮೇ:24 ವಿಶ್ವ ಸ್ಕಿಝೋಫ್ರೀನಿಯಾ ದಿನ. ಒಂದು ವಿಚಿತ್ರ ಮಾನಸಿಕ ಖಾಯಿಲೆಯಾಗಿರುವ ಸ್ಕಿಝೋಫ್ರೀನಿಯಾದ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಅದಕ್ಕೋಸ್ಕರ ಉಡುಪಿ X Press, ಓದುಗರಿಗಾಗಿ ಈ ವಿಶೇಷ ಮಾಹಿತಿಯುಳ್ಳ ಈ ಬರಹವನ್ನು ಪ್ರಕಟಿಸಿದೆ. ನಿಮ್ಮ ಕಾಳಜಿಯೇ ನಮಗೆ ಮುಖ್ಯ: ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರವಿಗೆ 40 ವರ್ಷ ವಯಸ್ಸು. ಎರಡು ವರ್ಷಗಳಿಂದೀಚೆಗೆ ಹೆಂಡತಿಯ ಮೇಲೆ ಅತಿಯಾದ ಅನುಮಾನ, ಯಾವುದೋ ವಾಸನೆ ಬರುವುದು, ತನ್ನ ದೇಹದೊಳಗೆ ಚಿಪ್ಪು ಇಟ್ಟು ಕಂಪ್ಯೂಟರ್ ನಿಂದ ಇತರರು ತನ್ನನ್ನು ನಿಯಂತ್ರಿಸುತ್ತಿರುವಂತೆ […]
ಕಣ್ಣನ್ನು ಮಗುವಿನ ತರ ಕೇರ್ ಮಾಡಿ: ಕಣ್ಣಿನ ಆರೋಗ್ಯ ಕಾಪಾಡಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್:

ಕಣ್ಣು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗ. ಎಷ್ಟು ಸೂಕ್ಷ್ಮವೋ ಅಷ್ಟೇ ಸುಂದರವೂ ಕೂಡ.ಆದರೆ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಹೆಚ್ಚಿನವರಿಗೆ ಮಾಹಿತಿ ಇಲ್ಲ. ಇಲ್ಲಿ ವೈದ್ಯೆ ಹರ್ಷಾ ಕಾಮತ್ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಬೇಕು ಎನ್ನುವ ಕುರಿತು ಪ್ರಮುಖ ಟಿಪ್ಸ್ ಗಳನ್ನು ನೀಡಿದ್ದಾರೆ. ನಿಮ್ಮ ಕಣ್ಣು ಸುಂದರವಾಗಿರಬೇಕು, ಯಾವ ಸಮಸ್ಯೆಯೂ ಕಣ್ಣಿಗೆ ಬರಬಾರದು ಎನ್ನುವ ಕಾಳಜಿ ನಿಮ್ಮಗಿದ್ದಲ್ಲಿ ಈ ಟಿಪ್ಸ್ ಅನ್ನು ಫಾಲೋ ಮಾಡಲು ಮರೆಯಬೇಡಿ. ಕಣ್ಣಿನ ದೋಷಗಳಿಗೆ ಕಾರಣ ಏನ್ ಗೊತ್ತಾ? […]
ಕೂದಲು ಉದುರುತ್ತಿದೆಯೇ? ಹಾಗಾದ್ರೆ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ

ನಂಗೆ ಕೂದಲು ಉದುರುತ್ತದೆ? ಏನ್ ಮಾಡ್ಲಿ ಅನ್ನೋದು ಬಹುತೇಕ ಜನರ ಕಾಮನ್ ಪ್ರಶ್ನೆಯಾಗಿಬಿಟ್ಟಿದೆ. ಕೂದಲು ಉದುರದಂತೆ ನಾವು ಏನೇನ್ ಕ್ರಮ ಕೈಗೊಳ್ಳಬಹುದು? ಮನೆಯಲ್ಲಿಯೇ ಕೂದಲಿನ ಆರೈಕೆಗಾಗಿ ಮಾಡುವ ಸುಲಭ ವಿಧಾನಗಳಾವುದು ಎನ್ನುವ ಕುರಿತು ಕಾರ್ಕಳದ ಡಾ. ಹರ್ಷಾ ಕಾಮತ್ ಭರ್ಜರಿ ಟಿಪ್ಸ್ ನೀಡಿದ್ದಾರೆ. ಅವರು ಹೇಳಿದ್ದನ್ನು ಫಾಲೋ ಮಾಡಿದರೆ ಕೂದಲು ಉದುರುವ ಸಮಸ್ಯೆಯನ್ನು ಖಂಡಿತಾ ನಿವಾರಿಸಬಹುದು. ಕೂದಲು ಉದುರಲು ಏನ್ ಕಾರಣ? ಸಾಮಾನ್ಯವಾಗಿ ಇನ್ಫೆಕ್ಷನ್, ಪ್ಲಾಸ್ಟಿಕ್ ಬಾಚಣಿಗೆ ಉಪಯೋಗಿಸುವುದು, ಹೇರ್ ಕಲರಿಂಗ್, ಕೆಮಿಕಲ್ ಯುಕ್ತ ಶ್ಯಾಂಪು, ಬೋರ್ವೆಲ್ […]