ಈ ರುಚಿಕರ ಸಲಾಡ್ ಗಳು ನಿಮ್ಮ ಆರೋಗ್ಯ ಕಾಪಾಡುತ್ತವೆ! ಒಮ್ಮೆ ಮಾಡಿ ನೋಡಿ: ನಮ್ಮ ಆರೋಗ್ಯ ನಮ್ಮ ಕೈಲಿ”ಅಂಕಣ

ಸುಂದರ ಜೀವನಶೈಲಿ, ನೆಮ್ಮದಿ, ಆರೋಗ್ಯ, ಆರೋಗ್ಯಯುತ ತಿಂಡಿ,ಬದುಕು, ಕ್ಷೇಮ ಸಮಾಚಾರ ಇತ್ಯಾದಿಗಳ ಕುರಿತು ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್ ಮತ್ತು ಸಿಲ್ವಿಯಾ ಕೊಡ್ದೆರೋ  ಅವರು ಪ್ರತೀ ಬುಧವಾರ “ನಮ್ಮ ಆರೋಗ್ಯ ನಮ್ಮ ಕೈಲಿ”ಎನ್ನುವ ಹೊಸ ಅಂಕಣದಲ್ಲಿ ನಿಮಗೆ ಹೇಳ್ತಾರೆ. ಇದು ಅಕ್ಕ-ತಂಗಿ ಬರೆಯುವ ಅಂಕಣ.ಇಂದಿನ ಅಂಕಣ ಬರೆದವರು  ಸಿಂಥಿಯಾ ಮೆಲ್ವಿನ್ ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಪ್ರತಿದಿನ ತಾಜಾ ಮತ್ತು ಹಸಿ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಎಲ್ಲಾ ತರಕಾರಿಗಳನ್ನು ಹಸಿಯಾಗಿ ತಿನ್ನಲು […]

ಲಸಿಕೆ ತಗೊಂಡ ಮೇಲೆ ಸಣ್ಣಗೆ ಜ್ವರ ಮೈ ಕೈ ನೋವು ಬಂದಿದ್ದರೆ ಈ ತರಕಾರಿ ತಿನ್ನಿ!

ಲಸಿಕೆ ಹಾಕಿಸಿಕೊಂಡ ನಂತರ ಜ್ವರ ಬರುವುದು, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎನ್ನುವುದು ಬಹುತೇಕ ಮಂದಿಯ  ಸ್ವಂತ ಅಭಿಪ್ರಾಯ. ಈ ಎಲ್ಲ ಅಡ್ಡಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್. ತಜ್ಞರು  ಈ ಸಂದರ್ಭದಲ್ಲಿ ನೀವು ತಿನ್ನಲೇಬೇಕಾದ ತರಕಾರಿಗಳ ಮಾಹಿತಿ ನೀಡಿದ್ದಾರೆ ಅವ್ಯಾವುದೆಂದು ನೋಡಿ ಹಸಿರು ತರಕಾರಿಗಳು : ನಮ್ಮ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸಬೇಕು ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಕಂಡುಬರುತ್ತದೆ, ಇದು ದೇಹದಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ. ಹಸಿರು ತರಕಾರಿಗಳ ಸೂಪ್ : ಹಸಿರು […]

ಡಾರ್ಕ್ ಸರ್ಕಲ್ ಹಾಗೂ ಮುಖದ ಕಪ್ಪು ಕಲೆ ಹೋಗಲಾಡಿಸೋದು ಹೇಗೆ?

ರಮಿತಾ ಶೈಲೆಂದ್ರ ರಾವ್ ಕಾರ್ಕಳ ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಮುಖದ ಆಕರ್ಷಣೆ ಹಾಗೂ ಸೌಂದರ್ಯವನ್ನು ಕಡಿಮೆ ಮಾಡುವುದು. ಈ ಸಮಸ್ಯೆಗೆ ನಾವು ನಿತ್ಯವು ಕೆಲವು ಆರೈಕೆ ವಿಧಾನಗಳನ್ನು ಅನುಸರಿಸಿದರೆ ಉಪಶಮನ ಪಡೆಯಬಹುದು. ಚರ್ಮದ ಆರೈಕೆಯ ವಿಷಯ ಬಂದಾಗ ಸಾಮಾನ್ಯವಾಗಿ ಮೊಡವೆ, ಕಲೆಗಳು, ಮುಖದ ಆಕರ್ಷಣೆ, ಫೇಸ್ ಮಾಸ್ಕ್ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾತನಾಡುತ್ತೇವೆ. ಕಣ್ಣಿನ ಸುತ್ತ ಕಾಡುವ ಕಲೆಯ ಬಗ್ಗೆ ಅಷ್ಟಾಗಿ ಮಹತ್ವ ನೀಡುವುದಿಲ್ಲ. ಕಣ್ಣಿನ ಸುತ್ತಲಿನ ಚರ್ಮವು ಸೂಕ್ಷ್ಮತೆಯಿಂದ ಕೂಡಿರುತ್ತದೆ. ನಿದ್ದೆ ಇಲ್ಲದಿದ್ದರೆ, […]

ಉಗುರಿನ ಬಗ್ಗೆ ನಿರ್ಲಕ್ಷ ಮಾಡ್ಬೇಡಿ: ಚೆಂದದ ಉಗುರಿಗೆ ಒಂದಿಷ್ಟು ಟಿಪ್ಸ್ ಗಳು

ಕೈ-ಕಾಲಿನ ಬೆರಳುಗಳ ಸೌಂದರ್ಯ ಹೆಚ್ಚಿಸುವುದೇ ಉಗುರುಗಳು. ಅಂತದ್ರಲ್ಲಿ ಉಗುರಿನ ಬಗ್ಗೆ ಕಾಳಜಿಯನ್ನು ವಹಿಸದವರು ಯಾರಿದ್ದಾರೆ ಹೇಳಿ.ಸ್ತ್ರೀಯರಿಗಂತೂ ತಮ್ಮ ಉಗುರುಗಳು ಹೆಚ್ಚು ಆಕರ್ಷಕ, ಸುಂದರವಾಗಿ ಕಾಣಬೇಕೆಂಬ ಆಸೆ ಜಾಸ್ತಿ ಇರುತ್ತದೆ. ಈಗಿನ ಜೀವನ ಶೈಲಿ ಹಾಗೂ ಕೆಲಸಗಳ ನಡುವೆ ಉಗುರಿನ ಆರೈಕೆ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಬಹಳ ಕಷ್ಟದ ವಿಷಯ. ಉಗುರನ್ನು ಕೇವಲ ಸುಂದರವಾಗಿಡುವುದಲ್ಲ, ಸುಂದರವಾಗಿಡುವುದರ ಜೊತೆಗೆ ಉಗುರಿನ ಸ್ವಚ್ಛತೆಯು ಬಹಳ ಮುಖ್ಯ. ಉಗುರು ಸ್ವಚ್ಛವಾಗಿದ್ದಷ್ಟು ನಮ್ಮ ಆರೋಗ್ಯ ಕೂಡಾ ಹೆಚ್ಚು ಹದಗೆಡುವುದಿಲ್ಲ. ಉಗುರಿನ ಸಂದಿಗಳಲ್ಲಿ ಉಳಿಯುವ ಕೊಳೆ […]

ತುಟಿಯ ಅಂದ ಚೆಂದ ಕಾಪಾಡೋದು ತುಂಬಾ ಮುಖ್ಯ ಯಾಕಂದ್ರೆ !

ಸುಂದರವಾದ ಮುಖಕ್ಕೆ ನಗು ಎಷ್ಟು ಮುಖ್ಯವೋ ಹಾಗೆ ತುಟಿಯ ಅಂದವು ಅಷ್ಟೇ ಮುಖ್ಯ. ಮೃದುವಾದ ತುಟಿಗಳು ಯಾರಿಗೆ ಇಷ್ಟ ಇಲ್ಲ ಹೇಳಿ, ಒಡೆಯುವ ತುಟಿಗಳನ್ನು ರಕ್ಷಣೆ ಮಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದನ್ನು ನಿರ್ಲಕ್ಷ್ಯಿಸಿದರೆ, ತುಟಿಗಳ ಅಂದ ಹಾಳಾಗುತ್ತದೆ. ಕೆಲವೊಮ್ಮೆ ಒಡೆದ ತುಟಿಗಳಿಂದ ರಕ್ತ ಬರುವುದೂ ಉಂಟು, ಈ ವೇಳೆ ಸಾಕಷ್ಟು ಉರಿ, ನೋವು ಕಾಣಿಸಿಕೊಳ್ಳುತ್ತದೆ. ತುಟಿಗಳು ಒಣಗಿದ ಕೂಡಲೇ ಕೆಲವರು ತುಟಿಗಳಿಗೆ ಎಂಜಲು ಹಾಕುತ್ತಾರೆ. ಇದರಿಂದ ತುಟಿಗಳು ಒಡೆಯುತ್ತವೆ. ಎಂಜಲು ಹಾಕುವುದರಿಂದ ತುಟಿಗಳು ಮತ್ತಷ್ಟು ಒಣಗುತ್ತವೆ. ನಾವು […]