ದೇಹಕ್ಕೆ ಮತ್ತು ಆರೋಗ್ಯಕ್ಕೆ ಅಪಾಯಕಾರಿ ಸಿಂಥೆಟಿಕ್ ಬಟ್ಟೆ ಯಾವುದರಿಂದ ತಯಾರಾಗುತ್ತವೆ ಗೊತ್ತೇ?

ನಾವು ಧರಿಸುವ ಬಟ್ಟೆಗಳು ಕೇವಲ ನಮ್ಮ ದೇಹ ಮುಚ್ಚುವುದು ಮಾತ್ರವಲ್ಲದೇ, ದೇಹಕ್ಕೂ ಹಿತಕರವಾಗಿರಬೇಕು. ಹಾಗಾಗಿ ನಾವು ಹಾಕುವ ಬಟ್ಟೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಹತ್ತಿಯ, ಕಾಟನ್ ಬಟ್ಟೆಗಳು ಎಲ್ಲಾ ಕಾಲಕ್ಕೂ ತಕ್ಕನಾಗಿದ್ದು, ಇದು ಹಿಂದಿನ ಕಾಲದಿಂದಲೂ ಇರುವ, ಎಲ್ಲರೂ ಇಷ್ಟ ಪಟುವ ಬಟ್ಟೆಯಾಗಿದೆ. ಆದರೆ ಈಗ ನಿರ್ವಹಣೆ ಸುಲಭ ಎಂಬ ಕಾರಣದಿಂದಾಗಿ ಸಿಂಥೆಟಿಕ್ (Synthetic) ಬಟ್ಟೆಗಳ ಬಳಕೆ ಹೆಚ್ಚಾಗಿದೆ. ಈ ಸಿಂಥೆಟಿಕ್ ಬಟ್ಟೆ, ಪ್ಲಾಸ್ಟಿಕ್ ಆಧಾರಿತ ನಾರುಗಳಿಂದ ತಯಾರಾಗುತ್ತವೆ. ಇವು ಫ್ಯಾಷನ್‌ಗೆ ಸುಲಭವಾದರೂ, ದೀರ್ಘಕಾಲ […]

ಬಿಸಿಲು ಹೆಚ್ಚಾದಾಗ ನಮ್ಮ ದೇಹಕ್ಕೆ ಮೊಸರು ಒಳ್ಳೆದೋ? ಮಜ್ಜಿಗೆ ಒಳ್ಳೆದೋ, ನೀವು ತಿಳಿದುಕೊಂಡಿರಲೇಬೇಕಾದ ಸಂಗತಿಗಳಿವು!

ನಮ್ಮ ದಿನನಿತ್ಯದ ಆಹಾರದಲ್ಲಿ ಮೊಸರು ಮತ್ತು ಮಜ್ಜಿಗೆ ಪ್ರಮುಖ ಸ್ಥಾನ ಪಡೆದಿವೆ. ಇವು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಉಪಯುಕ್ತವಾಗಿವೆ. ಹಾಲಿನಿಂದ ತಯಾರಾಗುವ ಮೊಸರು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಹೊಟ್ಟೆಯನ್ನು ತುಂಬಿದಂತೆ ಅನುಭವ ಕೊಡುತ್ತದೆ.ಆದ್ರೆ ಈ ಬೇಸಿಗೆಯಲ್ಲಿ ಗಟಗಟ ಎಂದು ಮಜ್ಜಿಗೆ ಕುಡಿಬಹುದಾ ಅಥವಾ ಗಟ್ಟಿ ಮೊಸರು ಕುಡಿಯಬಹುದಾ ಯಾವುದು ಬೆಸ್ಟ್ ಎಂದು ಒಮ್ಮೆ ನೋಡೋಣ ಬನ್ನಿ ಮೊಸರು ಕುಡಿದರೆ ಏನಾಗುತ್ತದೆ? ಮೊಸರಿನಲ್ಲಿ ಪ್ರೋಟೀನ್ ಹೆಚ್ಚು ಇರುವುದರಿಂದ ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ […]

ಈ ಆಹಾರ ಪದಾರ್ಥಗಳನ್ನು ಫ್ರಿಜ್ ನಲ್ಲಿ ಇಡುವ ಮೊದಲು ನೂರು ಸಲ ಯೋಚಿಸಿ !

ಫ್ರಿಜ್‌ ನಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನಿರಿಸಿದರೆ ಅವು ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಯಾವುದೆಲ್ಲಾ ವಸ್ತುಗಳನ್ನು ಫ್ರಿಜ್ ನಲ್ಲಿಡಬಾರದು, ಅಥವ ಇಡಬಹುದು ಎಂಬುದನ್ನು ನಾವಿಲ್ಲಿ ಚರ್ಚಿಸೋಣ. ಅಪ್ಪಿತಪ್ಪಿಯೂ ಮೊಟ್ಟೆಗಳನ್ನು ಫ್ರಿಜ್‌ನಲ್ಲಿ ಇಡಬಾರದೆಂಬುದು ತಪ್ಪು ಕಲ್ಪನೆ. ವಾಸ್ತವವಾಗಿ, ಮೊಟ್ಟೆಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ಅವು ಹೆಚ್ಚು ದಿನ ತಾಜಾ ಆಗಿರುತ್ತವೆ. ತಂಪಾದ ವಾತಾವರಣದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಕಡಿಮೆಯಾಗುತ್ತದೆ ಮತ್ತು ಮೊಟ್ಟೆ ಬೇಗ ಕೆಡುವುದಿಲ್ಲ. ಶುಂಠಿಯನ್ನು ಫ್ರಿಜ್‌ನಲ್ಲಿ ಇಡುವಾಗ ತೇವಾಂಶ ಜಾಸ್ತಿಯಾದರೆ ಅದರ ಮೇಲೆ ಅಚ್ಚು ಬೀಳಬಹುದು. ಆದರೆ ಒಣಗಿಸಿ ಸರಿಯಾಗಿ […]

ಈ ವರ್ಷ ಮನೆಯಲ್ಲೇ ಕೂತು ಜನರು ಚಪ್ಪರಿಸಿದ ಖಾದ್ಯಗಳಿವು , 3.25 ಮಿಲಿಯನ್ ಬಿರಿಯಾನಿ ಆರ್ಡರ್, ಬರ್ಗರ್ ಗೂ ಡಿಮ್ಯಾಂಡಪ್ಪೋ ಡಿಮ್ಯಾಂಡ್

2025 ಮುಗಿಯುತ್ತ ಬಂದಿದೆ. ಈ ವರ್ಷದಲ್ಲಿ ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಿದೆ. ಈ ವರ್ಷದ ಮನೆಗೆ ಡೆಲಿವರಿ ಮಾಡಿಕೊಂಡು ತರಿಸಿದ ತಿಂಡಿಗಳ ಪೈಕಿ ಬಿರಿಯಾನಿಯೇ ಫಸ್ಟ್ ಪ್ಲೇಸ್ ಪಡೆದುಕೊಂಡಿದೆ. ಹೌದು. ದೇಶದ ಪ್ರಮುಖ ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ದಶಕದಿಂದಲೂ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದು, 2025 ರಲ್ಲಿ 93 ಮಿಲಿಯನ್ ಯೂನಿಟ್‌ ಬಿರಿಯಾನಿ ಆರ್ಡರ್‌ಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಸತತ 10ನೇ ವರ್ಷವೂ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಪ್ರಥಮ ಸ್ಥಾನ […]

ಕಿಡ್ನಿ ಸ್ಟೋನ್‌ ಆಗಲು ಇವುಗಳೇ ಪ್ರಮುಖ ಕಾರಣಗಳು: ಈ ತಪ್ಪುಗಳನ್ನು ಯಾವತ್ತೂ ಮಾಡಬೇಡಿ

ಮೂತ್ರಪಿಂಡಗಳು ದೇಹದಲ್ಲಿ ಬಹಳ ಮುಖ್ಯವಾದ ಅಂಗಗಳಾಗಿವೆ. ಅನೇಕ ಕಾರ್ಯಗಳನ್ನು ನಿರ್ವಹಿಸುತ್ತವೆ. ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡಿ ಮೂತ್ರದ ರೂಪದಲ್ಲಿ ಹೊರಹಾಕುವುದು ಅವುಗಳ ಪ್ರಾಥಮಿಕ ಕೆಲಸ. ಅವು ದೇಹದ pH ಮಟ್ಟಗಳು, ಉಪ್ಪಿನ ಮಟ್ಟವನ್ನು ನಿಯಂತ್ರಿಸುತ್ತವೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಮತ್ತು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. ಮೂತ್ರಪಿಂಡದೊಳಗೆ ಸಂಗ್ರಹವಾಗಿರುವ ಖನಿಜಗಳು ಒಟ್ಟಿಗೆ ಸೇರಿಕೊಂಡು ಸಣ್ಣ ಅಥವಾ ದೊಡ್ಡ, ಗಟ್ಟಿಯಾದ, ಘನ ಹರಳುಗಳನ್ನು ರೂಪಿಸುತ್ತವೆ. ಈ ಹರಳುಗಳು ಮೊದಲಿಗೆ ಚಿಕ್ಕದಾಗಿರುತ್ತವೆ. ಆದರೆ ಕಾಲಾನಂತರದಲ್ಲಿ, […]