ಅ. 1ರಿಂದ ಬದಲಾಗಲಿದೆ FD ನಿಯಮ; RBI ಹೊಸ ರೂಲ್ಸ್ ನಿಮಗೆ ಗೊತ್ತಿರಲಿ

ನವದೆಹಲಿ: ಸ್ಥಿರ ಠೇವಣಿ (FD) ಹೂಡಿಕೆದಾರರಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ವಿಶೇಷವಾಗಿ ದೊಡ್ಡ ಮೊತ್ತದ ಬಲ್ಕ್ ಡೆಪಾಸಿಟ್ಗಳ (Bulk Deposits) ಮೇಲಿನ ಬಡ್ಡಿದರ ನಿಗದಿ ಹಾಗೂ ಪಾರದರ್ಶಕತೆಗೆ ಸಂಬಂಧಿಸಿದ ನಿಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬ್ಯಾಂಕ್ಗಳು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಮುಂಚಿತವಾಗಿ ಪ್ರಕಟಿಸುವುದು ಮತ್ತು ಒಂದೇ ರೀತಿಯ ಠೇವಣಿಗಳಿಗೆ ಏಕರೂಪದ ದರವನ್ನು ಅನುಸರಿಸುವುದು RBI ನಿಯಮಗಳ ಪ್ರಮುಖ ಅಂಶಗಳಾಗಿವೆ. ಬಲ್ಕ್ ಡೆಪಾಸಿಟ್ ಎಂದರೇನು? ಬಲ್ಕ್ ಡೆಪಾಸಿಟ್ ಎಂದರೆ […]
ಕೇವಲ ₹100 ರಿಂದ ಖಾತೆ ಆರಂಭಿಸಿ, ಲಕ್ಷಾಧಿಪತಿಯಾಗುವ ಅವಕಾಶ! ವೈರಲ್ ಆಗ್ತಿದೆ ಪೋಸ್ಟ್ ಆಫೀಸ್ ನ ಈ ಸ್ಕೀಮ್

ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿಡಲು ಬಯಸುವ ಮಧ್ಯಮ ವರ್ಗದವರಿಗೆ ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ (RD) ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರದ ಭದ್ರತೆ ದೊರೆಯುವುದರಿಂದ ಮಾರುಕಟ್ಟೆ ಏರಿಳಿತದ ಅಪಾಯ ಇರುವುದಿಲ್ಲ. ಕೇವಲ ₹100ರಿಂದ ಖಾತೆ ಆರಂಭ ದಿನಕ್ಕೆ ₹100 ಉಳಿಸಿದರೆ… ದಿನಕ್ಕೆ ₹100 ಉಳಿಸಿದರೆ ತಿಂಗಳಿಗೆ ₹3000 ಆಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳು ಪೋಸ್ಟ್ ಆಫೀಸ್ ಆರ್ಡಿ ಖಾತೆಗೆ ಜಮಾ ಮಾಡಿದರೆ: 5 ವರ್ಷಗಳಲ್ಲಿ 10 ವರ್ಷಗಳವರೆಗೆ ಮುಂದುವರಿಸಿದರೆ […]
ನೀವು ರೈಲಿನಲ್ಲಿ ಚಲಿಸುತ್ತಿರುವಾಗ ಏನಾದರೂ ಸಮಸ್ಯೆ ಆದ್ರೆ ಹೀಗೆ ಮಾಡಿ…

ಫಟನೆ 1: ಟ್ರೇನ್ ನಲ್ಲಿ ಬಹುದೂರದ ಪಯಣ ಕೈಗೊಂಡಿದ್ದ ದಂಪತಿಗಳು ಸ್ಲೀಪರ್ ಕೋಚ್ ಬುಕ್ ಮಾಡಿ ಸುರಕ್ಷಿತ ಪಯಣ ಮಾಡುವ ಧೈರ್ಯ ಹೊಂದಿದ್ದರು. ಆದರೆ ಯಾವುದೋ ಒಂದು ನಿಲ್ದಾಣದಲ್ಲಿ ಸಾಕಷ್ಟು ಲಗೇಜ್ ಗಳೊಂದಿಗೆ ಹತ್ತಿದ ಐದಾರು ಯುವಕರು ಜಾಗ ಖಾಲಿ ಇದ್ದೆಡೆಯಲ್ಲೆಲ್ಲಾ ಅವರ ಲಗೇಜ್ ತುರುಕಿಸಿ ಇಟ್ಟು ಅರಾಮವಾಗಿ ನಮ್ಮದೇಬೋಗಿ ಎಂಬಂತೆ ಹರಟೆ ಹೊಡೆಯುತ್ತಾ ನೆಲದ ಮೇಲೆ ಕುಳಿತು ಬಿಟ್ಟರು. ಇತರ ಪ್ರಯಾಣಿಕರ ಪ್ರಶ್ನೆಗಳಿಗೂ ಉತ್ತರಿಸದೇ ತಮ್ಮಷ್ಟಕ್ಕೆ ತಾವಿದ್ದರು. ಯಂಗ್ ಟಿಟಿಇ ಅವರೊಂದಿಗೆ ನಗುತ್ತಲೇ ಮಾತಾಡಿ ಮುಂದಿನ […]
ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯ

ಮಂಗಳೂರು: ಕೇಂದ್ರ ಸರ್ಕಾರದ ಬರ ಪರಿಹಾರ, ಬೆಳೆವಿಮೆ ಹಾಗೂ ಪಿ.ಎಂ. ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರಾಜ್ಯದ “ಫ್ರೂಟ್ಸ್” ಮಾದರಿಯಂತೆಯೇ ಕೇಂದ್ರ ಸರ್ಕಾರವು ‘ಕೇಂದ್ರ ರೈತ ಐಡಿ’ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಮಂಗಳೂರು ತಾಲೂಕಿನಲ್ಲಿ ಒಟ್ಟು ಎಫ್.ಐ.ಡಿ. ಹೊಂದಿರುವ 35,990 ರೈತರ ಪೈಕಿ ಇನ್ನು 14,520 ರೈತರು ನೋಂದಣಿಗೆ ಬಾಕಿ ಉಳಿದಿದ್ದಾರೆ. ರೈತರು ಮೊದಲು ಇ-ಕೆವೈಸಿ ಮಾಡಿಸಿ, ಬಳಿಕ ವಿದ್ಯುನ್ಮಾನ ಸಹಮತಿ ಪತ್ರ ನೀಡುವುದು ಕಡ್ಡಾಯವಾಗಿದೆ. ಇದರ ನಂತರವಷ್ಟೇ ಕೇಂದ್ರದ ರೈತ ಐಡಿ ಸೃಜನೆಯಾಗುತ್ತದೆ. ಇನ್ನು ಕೆಲವೇ […]
ಉನ್ನತ ಬೌದ್ಧಿಕ ಆಸ್ತಿ ಹಕ್ಕುಗಳು- ತರಬೇತಿ ಕಾರ್ಯಾಗಾರ

ಮಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ “ಉನ್ನತ ಬೌದ್ಧಿಕ ಆಸ್ತಿ ಹಕ್ಕುಗಳು” (Advanced Intellectual Property Rights (IPR)) ವಿಷಯದ ಮೇಲೆ ಜೂನ್ 16 ರಿಂದ ಜೂನ್ 20 ರವರೆಗೆ 5 ದಿನಗಳ ತರಬೇತಿ ಕಾರ್ಯಾಗಾರವನ್ನು ಬೆಂಗಳೂರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಉಪನ್ಯಾಸಗಳನ್ನು ನೀಡಲಿದ್ದು, ಆಸಕ್ತ ವಿಜ್ಞಾನ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, […]