ಉಡುಪಿಯ ವಿದ್ಯಾ ಟ್ಯುಟೋರಿಯಲ್ ಕಾಲೇಜು: ದಾಖಲಾತಿ ಶುರು

ಉಡುಪಿ : ಸಿಟಿ ಬಸ್‌ನಿಲ್ದಾಣ ಬಳಿಯ ಸಿಲ್ಕ್ಹೀನಾ ಬಿಲ್ಡಿಂಗ್‌ನಲ್ಲಿರುವ ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಎಸೆಸೆಲ್ಸಿ, ಪಿಯುಸಿ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಪ್ರಥಮ ಪಿಯುಸಿ ಅನುತ್ತೀರ್ಣ ರಾದವರು ಅಥವಾ ಎಸೆಸೆಲ್ಸಿ ಉತ್ತೀರ್ಣರಾದವರು ನೇರವಾಗಿ ದ್ವಿ.ಪಿಯುಸಿ ಮಾಡಬಹುದು. ಪ್ರಥಮ ಪಿಯುಸಿಯ ಬೇಸಿಕ್‌ ಬೋಧಿಸಿದ ಅನಂತರ ದ್ವಿ.ಪಿಯುಸಿಯ ಪಾಠವನ್ನು ಆರಂಭಿಸಲಾಗುವುದು. ಅನುಭವಿ ಶಿಕ್ಷಕರನ್ನೊಳಗೊಂಡ ಸಂಸ್ಥೆ ಪ್ರತೀವರ್ಷ ಉತ್ತಮ ಫ‌ಲಿತಾಂಶ ದಾಖಲಿಸುತ್ತಿದೆ. 7, 8, 9ನೇ ತರಗತಿಯಲ್ಲಿ ಅನು ತ್ತೀರ್ಣರಾದವರು ನೇರವಾಗಿ ಎಸೆಸೆಲ್ಸಿ ಮಾಡಬಹುದು. ಟ್ಯೂಷನ್‌ ವಿಭಾಗದಲ್ಲಿ ಪ್ರಥಮ ಪಿಯುಸಿಯ ಪಿಸಿಎಂಬಿ, ಪ್ರಥಮ, […]

ಕುಂದಾಪುರದಲ್ಲಿ ಪ್ರಕಾಶ್ ಎಲೆಕ್ಟ್ರಿಕಲ್ಸ್ ಬೃಹತ್ ಶೋರೂಂ ಉದ್ಘಾಟನೆ

ಕುಂದಾಪುರ :ಕರ್ನಾಟಕದಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ 5ನೇ ಅತೀ ದೊಡ್ಡ ಎಲೆಕ್ಟ್ರಿಕಲ್ ಟ್ರೇಡಿಂಗ್‌ ಮತ್ತು ಸರ್ವೀಸ್‌ನಲ್ಲಿ ಹೆಸರುವಾಸಿಯಾಗಿರುವ ಪ್ರಕಾಶ್‌ ಎಲೆಕ್ಟ್ರಿಕಲ್ಸ್ ನ ಅತೀ ದೊಡ್ಡ  ಶೋ ರೂಂ ಶುಕ್ರವಾರ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಕಾಂಚನ್‌ ಟವರ್ ನಲ್ಲಿ ಅದ್ದೂರಿ ಶುಭಾರಂಭಗೊಂಡಿದೆ. ಸಂಸ್ಥೆಯ ಪಾಲುದಾರ, ಸರ್‌.ಎಂ. ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರಕಾಶ್‌ ಕೆ.ಆನಗಳ್ಳಿ ಅವರ ತಾಯಿ ಲಕ್ಷ್ಮೀ ಅವರು ರಿಬ್ಬನ್‌ ಕತ್ತರಿಸಿದರು. ಪ್ರಕಾಶ್‌ ಅವರ ಪುತ್ರಿ ಕಿರಣ್ಯ  ಕಾರ್ಯಕ್ರಮದ ಉದ್ಘಾಟಿಸಿದರು. ಮಣಿಪಾಲದ ಮಾತೃಶ್ರೀ ವುಡ್‌ವರ್ಕ್ಸ್ನ […]

ಜೂ.30 ;ಡ್ರೀಮ್ ಕ್ಯಾಚುರ್ಸ್  ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್

ಕರಾವಳಿಯಲ್ಲಿ ಇದೇ ಮೊಟ್ಟಬಾರಿಗೆ ಯುವ ಜನತೆಯ ಪ್ರತಿಭೆಗೊಂದು ಸುವರ್ಣಾವಕಾಶ ,ಡ್ರೀಮ್ ಕ್ಯಾಚುರ್ಸ್  ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್  ಸೀಸನ್ 1 .ದಿನಾಂಕ 30ರ   ಜೂನ್ ತಿಂಗಳಿನಲ್ಲಿ ಫೋರಮ್ ಫೀಝ ಮಾಲ್ನಲ್ಲಿ   ನಡೆಯಲಿದೆ  . ನಿಯಮಗಳೇನು? ಸ್ಪರ್ಧೆಗೆ ಭಾಗವಹಿಸಲು ವಯಸ್ಸು 16 ಅಥವಾ ಮೇಲ್ಪಟ್ಟು ಆಗಿರಬೇಕು , ಗ್ರೂಪ್ ಅಥವಾ ಒಬ್ಬರಾಗಿ ಭಾಗವಹಿಸಬಹುದು,ಸ್ಪರ್ಧಿ ಉಡುಗೆ ತೊಡುಗೆಯಲ್ಲಿ ಶಿಸ್ತು ಪಾಲಿಸಬೇಕು.  ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆರ್ಟಿಸ್ಟ್,ಕಾಮೆಡಿಯನ್ಸ್,ಮ್ಯಾಜಿಷಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಮುಕ್ತ ಅವಕಾಶ. ನಿಮ್ಮ ಪ್ರತಿಭೆಗೆ ಇದು ಸೂಕ್ತ ವೇದಿಕೆ :       ಯುವ ಜನತೆಯಲ್ಲಿ ವಿಶೇಷ ಪ್ರತಿಭೆ […]

ಉಡುಪಿಯ ಸುಜ್ಞಾನ ಶಿಕ್ಷಣ‌ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಶಿಕ್ಷಣ

ಉಡುಪಿ: ಉಡುಪಿ ಪುತ್ತಿಗೆ ಮಠದ ಬಳಿ ಇರುವ ಸುಜ್ಞಾನ ಶಿಕ್ಷಣ ಸಂಸ್ಥೆಯು ಕಳೆದ 7 ವರ್ಷದಿಂದ ಸತತವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜೊತೆ ಜೊತೆಗೆ ಸ್ಪರ್ಧಾತ್ಮ ಶಿಕ್ಷಣವನ್ನು ನೀಡುತ್ತಿದೆ. ಈ ಶಿಕ್ಷಣ ಸಂಸ್ಥೆಯು ಪ್ರಥಮ ಪಿಯುಸಿ ಫೇಲ್ ಆದ ವಿದ್ಯಾರ್ಥಿ ಗಳಿಗೆ ನೇರವಾಗಿ ದ್ವೀತಿಯ ಪಿಯುಸಿ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು ಕಲ್ಪಿಸಿದೆ. ಇಲ್ಲಿ ರೆಗ್ಯುಲರ್ ಕ್ಲಾಸಸ್, ಎಕ್ಸ್ಪರ್ಟ್  ಲೆಕ್ಚರ್ಸ್, ಡಿಸಿಪ್ಲಿನ್, ರಿಸಲ್ಟ್ ಓರಿಯಂಟೆಡ್ ಶಿಕ್ಷಣವನ್ನು  ನೀಡಲಾಗುವುದು. ಹಾಗೂ 8ನೇ, 9ನೇ, 10ನೇ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ […]

ಆಚಾರ್ಯಾಸ್‌ ಏಸ್‌: ಸುಮಂತ್‌ ಕಾರಂತ್‌, ಆದಿತ್ಯ ಎ. ರಾವ್‌ ಅವರಿಗೆ ರ್ಯಾಂಕ್

ಉಡುಪಿ, ಮೇ 7: 9ನೇ ತರಗತಿ, ಎಸೆಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್‌, ಕಾಮರ್ಸ್‌ ಹಾಗೂ ಬ್ಯಾಕಿಂಗ್‌ ಪ್ರವೇಶ ಪರೀಕ್ಷೆಗಳ ಉತ್ಕೃಷ್ಟ ಫಲಿತಾಂಶಕ್ಕಾಗಿ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್‌ ಏಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದ ಸುಮಂತ್‌ ಕಾರಂತ್‌ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್‌, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆದಿತ್ಯ ಎ. ರಾವ್‌ ರಾಜ್ಯಕ್ಕೆ 10ನೇ ರ್ಯಾಂಕ್‌ ಪಡೆದಿದ್ದಾರೆ. 10 ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಸುಮಂತ್‌ ಕಾರಂತ್‌ ಮತ್ತು ಆದಿತ್ಯ ಎ. […]