ಉಡುಪಿ: ವೃತ್ತಿ ಸಂಸ್ಥೆಯಿಂದ ಉಚಿತ ಪಾರ್ಲರ್ ತರಬೇತಿ

ಉಡುಪಿ: ವೃತ್ತಿ ಸಂಸ್ಥೆ ವತಿಯಿಂದ 5 ದಿನಗಳ ತಾಂತ್ರಿಕ ತರಬೇತಿ ಮತ್ತು 1 ದಿನದ ವ್ಯಾಪಾರ ಅಭಿವೃದ್ಧಿ ಕುರಿತ ತರಬೇತಿ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗುವುದು.

ಈ ತರಬೇತಿಯಲ್ಲಿ ಒಟ್ಟು 15 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ.

ಮಾನದಂಡಗಳು:
1. ಸ್ವಂತ ಪಾರ್ಲರ್ ಮನೆ ಅಥವಾ ನಿಶ್ಚಿತ ಸ್ಥಳದಲ್ಲಿದ್ದು ಅಭಿವೃದ್ಧಿ ಹೊಂದುವ ಇಚ್ಛೆ ಇರುವ ಉಡುಪಿ ನಿವಾಸಿಗಳಿಗಳಾಗಿರಬೇಕು. 6 ತಿಂಗಳಿನಿಂದ ಪಾರ್ಲರ್ ನಡೆಸುತ್ತಿರಬೇಕು.
2. ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು (ಇಂತಹ ಪಾರ್ಲರ್ ಮಹಿಳೆಯರ ಅಭಿವೃದ್ಧಿ Godrej ಕಂಪನಿಯ ಉದ್ದೇಶವಾಗಿದೆ)

ಆಯ್ಕೆ: ನಿಗದಿತ ಸ್ಥಳದಲ್ಲಿ ಒಂದು ದಿನ ನಡೆಸುವ orientation ನಲ್ಲಿ ನಿರ್ಧಾರವಾಗುವುದು.
ವಿ. ಸೂ.: 15 ಮಂದಿ ಭರ್ತಿ ಆದ ನಂತರದಲ್ಲಿ ಸೇರ್ಪಡೆಗೆ ಅವಕಾಶವಿಲ್ಲ.
ಮಾಹಿತಿಗಾಗಿ ಸಂಪರ್ಕಿಸಿ:
ಅರ್ಪಿತಾ ಬ್ರಹ್ಮಾವರ ಮೊಬೈಲ್ ಸಂಖ್ಯೆ 98869 83190 .