ಸಹಕಾರ ಭಾರತಿ: ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜಾ ಕಾರ್ಯಕ್ರಮ

ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಸಹಕಾರ ಭಾರತಿ ಉಡುಪಿ ತಾಲೂಕು ಹಾಗೂ ಜಿಲ್ಲಾ ಘಟಕ ಮತ್ತು ಹಿರೇಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.), ನೆಲ್ಲಿಕಟ್ಟೆ, ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಿರೇಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಠಾರದಲ್ಲಿ ಗೋಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿ, ಜಿಲ್ಲಾ ಮಹಿಳಾ ಪ್ರಮುಖರಾದ ಶ್ರೀಮತಿ ಆಶಾ ಹೆಗ್ಡೆ, ತಾಲೂಕು ಮಹಿಳಾ ಪ್ರಮುಖರಾದ ಶ್ರೀಮತಿ ರೂಪಾ ಎಸ್. […]
KPSC Scam ಸಿಸಿಟಿವಿ ಇಲ್ಲದ ಕೊಠಡಿಯಲ್ಲಿ ನಡೆಯುತ್ತಿತ್ತು ಅಭ್ಯರ್ಥಿಗಳ ಸಂದರ್ಶನ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಿವೆ. ಕಳೆದ ಸೆಪ್ಟೆಂಬರ್ 2ರಂದು ಪಬ್ಲಿಕ್ ಟಿವಿ ಬ್ರೇಕ್ ಮಾಡಿದ್ದ ‘ಸ್ಟ್ರಾಂಗ್ ರೂಂಗೆ ಸಿಸಿಟಿವಿ ಕಣ್ಗಾವಲಿಲ್ಲ’ ಎಂಬ ವರದಿಗೆ ಪೂರಕವಾದ ಅಂಶಗಳು ಇದೀಗ ಇಡಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲೂ ಉಲ್ಲೇಖವಾಗಿವೆ. ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಅಧಿಕಾರಿಗಳು, ಅಕ್ರಮ ಎಸಗುವ ಉದ್ದೇಶದಿಂದಲೇ ಸಿಸಿಟಿವಿ ಕ್ಯಾಮೆರಾ ಇಲ್ಲದ ಸ್ಥಳಗಳಲ್ಲಿ ಅಭ್ಯರ್ಥಿಗಳ ಸಂದರ್ಶನ (Interview) ನಡೆಸಿದ್ದಾರೆ ಎಂಬ […]
ಜಾಗತಿಕ ಅಂಗೀಕಾರ ಪಡೆಯುವತ್ತ ಮುನಿಯಾಲು ಆಯುರ್ವೇದ ಸಂಶೋಧಿತ ಔಷಧಿಗಳು; ಪೇಟೆಂಟ್ ಪಡೆದ ಪ್ರಮುಖ ಔಷಧಿಗಳ ವಿವರ ಹೀಗಿವೆ

ಮಣಿಪಾಲ: ಮಣಿಪಾಲದ ಮುನಿಯಾಲು ಆಯುರ್ವೇದದ ಅಂಗ ಸಂಸ್ಥೆ ಡಾ. ಕೃಷ್ಣ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪನಿಯ ಅಲ್ಝೈಮರ್ಸ್ ಮತ್ತು ಪಾರ್ಕಿನ್ಸನ್ ಔಷಧಿ ಮುನಿಪ್ರಜ್ಞಾ ಮಾತ್ರೆಗಳಿಗೆ ಭಾರತ ಸರಕಾರದಿಂದ 20 ವರ್ಷಗಳಪೇಟೆಂಟ್ ದೊರೆತಿದೆ. ಮುನಿಪ್ರಜ್ಞಾ ಮಾತ್ರೆಗಳು ಮೆದುಳಿನಲ್ಲಿ ಸಂಗ್ರಹವಾಗುವ ವಿಷಕಾರಿ ಪ್ರೋಟೀನ್ ಕರಗಿಸುವ ಮೂಲಕ ಅದರಿಂದ ಉಂಟಾಗುವ ಅಲ್ಝೈಮರ್ಸ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಕೆನಡದಲ್ಲಿರುವ ಶ್ರೇಷ್ಠ ಅಲ್ಝೈಮರ್ಸ್ ರಿಸರ್ಚ್ ಸೆಂಟರ್ ವ್ಶೆಜ್ಞಾನಿಕವಾಗಿ ದೃಢಪಡಿಸಿದೆ. ಮುನಿಪ್ರಜ್ಞಾ ಮಾತ್ರೆಗಳಿಗೆ ಈಗಾಗಲೇ ಅಮೆರಿಕಾದ ಪೇಟೆಂಟ್ ದೊರೆತಿದ್ದು ಮುನಿಯಾಲು ಅಯುರ್ವೇದ ಸಂಸ್ಥೆಯ […]