‘ಆ ಕಾರು ಖರೀದಿಸಿ ನಾನೇನು ಸಾಧಿಸುತ್ತೇನೆ?’ ರೈತರಿಗಾಗಿ ₹1.5 ಕೋಟಿ ಕಾರನ್ನೇ ತ್ಯಜಿಸಿದ್ದ ನಾನಾ ಪಾಟೇಕರ್ !

ಮುಂಬೈ: ಇಂದು ನಿಧನರಾದ ಖ್ಯಾತ ನಟ ನಾನಾ ಪಾಟೇಕರ್ ಎಂದರೆ ಕೇವಲ ಬೆಳ್ಳಿತೆರೆಯ ಖಡಕ್ ನಟ ಮಾತ್ರವಲ್ಲ. ಸಮಾಜದ ನೋವಿಗೆ ಮಿಡಿಯುತ್ತಿದ್ದ ಮಾನವೀಯ ಮನಸ್ಸಿನ ವ್ಯಕ್ತಿಯೂ ಹೌದು. ರೈತರ ಸಂಕಷ್ಟಕ್ಕೆ ಸ್ಪಂದಿಸಿ, ತಮ್ಮ ಕೈಲಾದ ಸಹಾಯ ಮಾಡಬೇಕು ಎಂಬ ಆಲೋಚನೆಯಿಂದ ಅವರು ಕೈಗೊಂಡ ನಿರ್ಧಾರವೊಂದು ಇಂದಿಗೂ ಅವರ ಸಮಾಜಮುಖಿ ಬದುಕಿನ ಪ್ರಮುಖ ಅಧ್ಯಾಯವಾಗಿ ಉಳಿದಿದೆ. ಅದು 2015ರ ಕಾಲಘಟ್ಟ. ನಾನಾ ಪಾಟೇಕರ್ ಅವರು ತಮ್ಮ ಎಂದಿನಂತೆ ಒಂದು ಸಂಜೆ ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ಟಿವಿ ನೋಡುತ್ತಾ […]
ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ಕಾರುಗಳ ಮೆಗಾ ಎಕ್ಸ್ಚೇಂಜ್ ಹಾಗು ಫೈನಾನ್ಸ್ ಮೇಳ

ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ಕಾರುಗಳ ಮೆಗಾ ಎಕ್ಸ್ಚೇಂಜ್ ಹಾಗು ಫೈನಾನ್ಸ್ ಮೇಳ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8050092644
“ನಾಳೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ” ಕೊನೆಯ ಕಾರ್ಯಕ್ರಮದಲ್ಲೇ ಸಾವಿನ ಸುಳಿವು ನೀಡಿದ್ದರೇ ನಾನಾ ಪಾಟೇಕರ್?

ಗೋವಾ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಗುರುವಾರ ಗೋವಾದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಕ್ಟೋಬರ್ 4ರಂದು ಗೋವಾದ ದೊನಾ ಪೌಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಅದೇ ತಮ್ಮ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು. ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡಿರುವ ವಿಡಿಯೊದಲ್ಲಿ, ಗೋವಾದ ಸಾಮ್ರಾಟ್ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್ ಮಾತನಾಡುತ್ತಿರುವ ದೃಶ್ಯಗಳಿವೆ. ಬಿಳಿ ಕುರ್ತಾ ಹಾಗೂ ಬಿಳಿ ಶಾಲು ಧರಿಸಿದ್ದ ಅವರು, ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು […]
ನವರಾತ್ರಿ ಹಬ್ಬಕ್ಕೆ FSSAI ಹೈ ಅಲರ್ಟ್,ಆಹಾರ ಕಲಬೆರಕೆ ಮೇಲೆ ಕಣ್ಗಾವಲು!

ನವದೆಹಲಿ: ಹಬ್ಬದ ಸಂದರ್ಭದಲ್ಲಿ ಆಹಾರ ಕಲಬೆರಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಹಬ್ಬದ ವೇಳೆ ಸಿಹಿತಿಂಡಿ, ಹಾಲಿನ ಉತ್ಪನ್ನಗಳು, ಪಾನೀಯಗಳು, ಖಾದ್ಯ ತೈಲ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳ ಗುಣಮಟ್ಟದ ಮೇಲೆ ವಿಶೇಷ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಆಹಾರ ತಪಾಸಣೆ ಕಾರ್ಯವನ್ನು ಹೆಚ್ಚಿಸುವುದು, ಹೆಚ್ಚಿನ ಪ್ರಮಾಣದಲ್ಲಿ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವಂತೆ ರಾಜ್ಯಗಳ ಆಹಾರ ಸುರಕ್ಷತಾ ಅಧಿಕಾರಿಗಳಿಗೆ […]
ಉಡುಪಿಯ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಉದ್ಯೋಗಾವಕಾಶ ನಡೆಯುತ್ತಿದೆ.

ಹೀರೋ ಶಕ್ತಿ ಮೋಟಾರ್ಸ್ ಶೋರೂಮ್ ನಲ್ಲಿ ಉದ್ಯೋಗಾವಕಾಶ ನಡೆಯುತ್ತಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7996210666