Apple iPhone ಗಿಂತಲೂ ಹೆಚ್ಚಿನ ಬೆಲೆಯ BSNL Phone: ಏನಿದರ ವೈಶಿಷ್ಟ್ಯ ನೋಡಿ

ನವದೆಹಲಿ: ಸಾಮಾನ್ಯ ಮೊಬೈಲ್‌ಗಳು ಕರೆ ಮಾಡಲು ಮೊಬೈಲ್ ಟವರ್‌ಗಳನ್ನು ಅವಲಂಬಿಸುತ್ತವೆ. ಆದರೆ ಹಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಸಾಮಾನ್ಯ ಫೋನುಗಳಲ್ಲಿ ಸಂಪರ್ಕ ಸಾಧ್ಯವಾಗದೇ ಹೋಗಬಹುದು. ಹಾಗಾಗಿಯೇ ಮೊಬೈಲ್ ನೆಟ್‌ವರ್ಕ್ ಸಿಗದ ಪ್ರದೇಶಗಳಲ್ಲಿಯೂ ಸಂಪರ್ಕ ಸಾಧಿಸಲು ಸಾಧ್ಯವಾಗುವ ಹೊಸ ಸ್ಯಾಟಲೈಟ್ ಫೋನ್ ಅನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಪರಿಚಯಿಸಿದೆ. ಸುಮಾರು ₹1,34,166 ಬೆಲೆಯ ಈ ಸಾಧನವು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ ಉಪಗ್ರಹದ (ಸ್ಯಾಟಲೈಟ್) ಮೂಲಕ ಕಾರ್ಯನಿರ್ವಹಿಸುತ್ತದೆ. ಆದರೆ ಈ ಸ್ಯಾಟಲೈಟ್ ಫೋನ್ ನೇರವಾಗಿ ಉಪಗ್ರಹದೊಂದಿಗೆ […]
ನೀರೆಂದು ಭಾವಿಸಿ ಸೀಲ್ಡ್ ಬಾಟಲಿಯಿಂದ ಆಸಿಡ್ ಕುಡಿದ ಯುವತಿ: ಜೀವನ್ಮರಣ ಹೋರಾಟ

ಮೀರತ್ (ಉತ್ತರ ಪ್ರದೇಶ): ನೀರೆಂದು ಭಾವಿಸಿ ಸೀಲ್ಡ್ ನೀರಿನ ಬಾಟಲಿಯಿಂದ ಕುಡಿದ ಯುವ ಶಿಕ್ಷಕಿಯೊಬ್ಬರು ತೀವ್ರ ಸಾಂದ್ರತೆಯ ಆಸಿಡ್ ಸೇವಿಸಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಸದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಯುವ ಶಿಕ್ಷಕಿ ಆಭರಣ ಖರೀದಿಸಲು ಸ್ಥಳೀಯ ಚಿನ್ನದ ಅಂಗಡಿಗೆ ತೆರಳಿದ್ದರು. ಈ ವೇಳೆ ಅವರಿಗೆ ಬಾಯಾರಿಕೆಯಾದ ಕಾರಣ ಪಕ್ಕದ ಅಂಗಡಿಯ ಡೀಪ್ ಫ್ರೀಜರ್‌ನಿಂದ ತರಲಾದ […]