ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ವತಿಯಿಂದ ಜಿಲ್ಲಾ ವಲಯ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಮೀನುಗಾರರಿಗೆ ಉಚಿತವಾಗಿ ಮೀನುಗಾರಿಕಾ ಸಲಕರಣೆ ಕಿಟ್ಟು ವಿತರಣೆ ಯೋಜನೆ, ಮತ್ಸ್ಯವಾಹಿನಿ ಯೋಜನೆಯಡಿ ಮೀನು ಮಾರಾಟಕ್ಕೆ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಖರೀದಿಗೆ ಸಹಾಯ ಹಾಗೂ ಕರಾವಳಿ ತಾಲೂಕುಗಳ ಅರ್ಹ ಫಲಾನುಭವಿಗಳಿಗೆ ಜೀವರಕ್ಷಕ ಸಾಧನಗಳನ್ನು ಉಚಿತವಾಗಿ ವಿತರಿಸುವ ಯೋಜನೆಗಳನ್ನು ಪಾರದರ್ಶಕವಾಗಿ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. […]
ಕೇವಲ ₹100 ರಿಂದ ಖಾತೆ ಆರಂಭಿಸಿ, ಲಕ್ಷಾಧಿಪತಿಯಾಗುವ ಅವಕಾಶ! ವೈರಲ್ ಆಗ್ತಿದೆ ಪೋಸ್ಟ್ ಆಫೀಸ್ ನ ಈ ಸ್ಕೀಮ್

ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿಡಲು ಬಯಸುವ ಮಧ್ಯಮ ವರ್ಗದವರಿಗೆ ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ (RD) ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರದ ಭದ್ರತೆ ದೊರೆಯುವುದರಿಂದ ಮಾರುಕಟ್ಟೆ ಏರಿಳಿತದ ಅಪಾಯ ಇರುವುದಿಲ್ಲ. ಕೇವಲ ₹100ರಿಂದ ಖಾತೆ ಆರಂಭ ದಿನಕ್ಕೆ ₹100 ಉಳಿಸಿದರೆ… ದಿನಕ್ಕೆ ₹100 ಉಳಿಸಿದರೆ ತಿಂಗಳಿಗೆ ₹3000 ಆಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳು ಪೋಸ್ಟ್ ಆಫೀಸ್ ಆರ್‌ಡಿ ಖಾತೆಗೆ ಜಮಾ ಮಾಡಿದರೆ: 5 ವರ್ಷಗಳಲ್ಲಿ 10 ವರ್ಷಗಳವರೆಗೆ ಮುಂದುವರಿಸಿದರೆ […]
ನೀವು ರೈಲಿನಲ್ಲಿ ಚಲಿಸುತ್ತಿರುವಾಗ ಏನಾದರೂ ಸಮಸ್ಯೆ ಆದ್ರೆ ಹೀಗೆ ಮಾಡಿ…

ಫಟನೆ 1: ಟ್ರೇನ್ ನಲ್ಲಿ ಬಹುದೂರದ ಪಯಣ ಕೈಗೊಂಡಿದ್ದ ದಂಪತಿಗಳು ಸ್ಲೀಪರ್ ಕೋಚ್ ಬುಕ್ ಮಾಡಿ ಸುರಕ್ಷಿತ ಪಯಣ ಮಾಡುವ ಧೈರ್ಯ ಹೊಂದಿದ್ದರು. ಆದರೆ ಯಾವುದೋ ಒಂದು ನಿಲ್ದಾಣದಲ್ಲಿ ಸಾಕಷ್ಟು ಲಗೇಜ್ ಗಳೊಂದಿಗೆ ಹತ್ತಿದ ಐದಾರು ಯುವಕರು ಜಾಗ ಖಾಲಿ ಇದ್ದೆಡೆಯಲ್ಲೆಲ್ಲಾ ಅವರ ಲಗೇಜ್ ತುರುಕಿಸಿ ಇಟ್ಟು ಅರಾಮವಾಗಿ ನಮ್ಮದೇಬೋಗಿ ಎಂಬಂತೆ ಹರಟೆ ಹೊಡೆಯುತ್ತಾ ನೆಲದ ಮೇಲೆ ಕುಳಿತು ಬಿಟ್ಟರು. ಇತರ ಪ್ರಯಾಣಿಕರ ಪ್ರಶ್ನೆಗಳಿಗೂ ಉತ್ತರಿಸದೇ ತಮ್ಮಷ್ಟಕ್ಕೆ ತಾವಿದ್ದರು. ಯಂಗ್ ಟಿಟಿಇ ಅವರೊಂದಿಗೆ ನಗುತ್ತಲೇ ಮಾತಾಡಿ ಮುಂದಿನ […]