ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಾಕೋಶ್ರಕ್ಕೆ ಬಲಿಯಾಗಲಿದೆ- ರಮೇಶ್ ಕಾಂಚನ್

ಉಡುಪಿ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಗಳನ್ನು ಹಂತ ಹಂತವಾಗಿ ಹೆಚ್ಚಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರ ಮೇಲೆ ಆರ್ಥಿಕ ಹೊರೆ ಹೊರಿಸುತ್ತಿದ್ದು, ಈ ನೀತಿಯ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ‘ಅಚ್ಚೇ ದಿನ್’ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಬಳಿಕ ನಿರಂತರ ಬೆಲೆ ಏರಿಕೆಯ ಮೂಲಕ ಜನರ ನಿರೀಕ್ಷೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು […]
ಈ ರೈಲಿನ ಟಿಕೆಟ್ ದರದಲ್ಲಿ ಒಂದು ಕಾರು ಕೊಳ್ಳಬಹುದು: ರೈಲಿಯಲ್ಲೇ ಇದೆ ಐಷಾರಾಮಿ ಅರಮನೆಯ ಫೀಲ್, ಕರ್ನಾಟಕದಲ್ಲೂ ಶುರುವಾದ ಈ ದುಬಾರಿ ರೈಲಲ್ಲಿ ಏನೇನಿದೆ?

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೈಲ್ವೇ ಇಲಾಖೆ ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಐಆರ್‌ಸಿಟಿಸಿ (IRCTC) ನಿರ್ವಹಿಸುವ ಐಷಾರಾಮಿ “ಗೋಲ್ಡನ್ ಚಾರಿಯಟ್” ರೈಲು ಮತ್ತೆ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿರುವ ಈ ವಿಶೇಷ ರೈಲು, 2026-27ರ ಪ್ರವಾಸ ಸೀಸನ್‌ಗೆ ಹೊಸ ಉತ್ಸಾಹದೊಂದಿಗೆ ಸಜ್ಜಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಾಲೀಕತ್ವದಲ್ಲಿರುವ ಹಾಗೂ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಷನ್ (IRCTC) ನಿರ್ವಹಿಸುವ ಈ ರೈಲು, ದಕ್ಷಿಣ […]
ಬ್ಯೂಟಿ ಪಾರ್ಲರ್ ಗೆ ಲೇಡೀಸ್ ರಿಸೆಪ್ಶನಿಷ್ಟ್ ಜಂಟ್ಸ್ ಬ್ಯೂಟಿಷಿಯನ್ ಸೂಪರ್ವೈಸರ್ ಬೇಕಾಗಿದ್ದಾರೆ

ಉಡುಪಿಯಲ್ಲಿ ಬ್ಯೂಟಿ ಪಾರ್ಲರ್ ಗೆ ಲೇಡೀಸ್ ಬ್ಯೂಟಿಷಿಯನ್ ಲೇಡೀಸ್ ರಿಸೆಪ್ಶನಿಷ್ಟ್ ಜಂಟ್ಸ್ ಬ್ಯೂಟಿಷಿಯನ್ ಜಂಟ್ಸ್ ಸೂಪರ್ವೈಸರ್ ಬೇಕಾಗಿದ್ದಾರೆ. ಬ್ಯೂಟಿಷಿಯನ್ ಕೋರ್ಸ್ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9900250666 ,9481269415
ನಿಮ್ಮ ಡಿಪಿ, ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? ಸಂಶೋಧನೆಯಲ್ಲಿ ಬಯಲಾಯ್ತು ಕುತೂಹಲಕಾರಿ ಸಂಗತಿಗಳು!

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಜನರು ತಮ್ಮ ಪ್ರೊಫೈಲ್ ಚಿತ್ರ (ಡಿಪಿ)ಗಳನ್ನು ಆಗಾಗ ಬದಲಾಯಿಸುತ್ತಿರುತ್ತಾರೆ. ಆದರೆ ನೀವು ಆಯ್ಕೆ ಮಾಡುವ ಡಿಪಿ ನಿಮ್ಮ ವ್ಯಕ್ತಿತ್ವದ ಹಲವು ಅಂಶಗಳನ್ನು ಪ್ರತಿಬಿಂಬಿಸುತ್ತದೆ ಎಂಬುದು ಗೊತ್ತೇ? ಇತ್ತೀಚೆಗೆ ಸಂಶೋಧಕ Daniel Preotiuc-Pietro ನಡೆಸಿದ ಅಧ್ಯಯನದಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರ ಪ್ರೊಫೈಲ್ ಚಿತ್ರಗಳು ಮತ್ತು ಅವರ ವ್ಯಕ್ತಿತ್ವದ ನಡುವಿನ ಸಂಬಂಧವನ್ನು ವಿಶ್ಲೇಷಿಸಲಾಗಿದೆ. ಈ ಅಧ್ಯಯನದಲ್ಲಿ 66 ಸಾವಿರಕ್ಕೂ ಹೆಚ್ಚು […]
ಶಿಕ್ಷಾ ಮಾಂಟೆಸ್ಸೋರಿ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿ ಪ್ರವೇಶಾತಿ ಆರಂಭ

ಉಡುಪಿ: ಕುಂಜಿಬೆಟ್ಟು ವೈಕುಂಠ ಬಾಳಿದ ಕಾಲೇಜ್ ಆಫ್ ಲಾ, ರಮೇಶ್ ಭಟ್ ಕಾಂಪ್ಲೆಕ್ಸ್ 2ನೇ ಫ್ಲೋರ್ ನಲ್ಲಿರುವ ಶಿಕ್ಷಾ ಮಾಂಟೆಸ್ಸೋರಿ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿ 2026 27ನೇ ಸಾಲಿನ ನರ್ಸರಿ ಟೀಚರ್ಸ್ ಟ್ರೈನಿಂಗ್ ಹಾಗೂ ಮಾಂಟೆಸ್ಸೋರಿ ಶಿಕ್ಷಕರ ತರಬೇತಿ ಕೋರ್ಸಿಗೆ ಪ್ರವೇಶಾತಿ ಆರಂಭಗೊಂಡಿದೆ. ಪಿಯುಸಿ ಪಾಸಾದವರು ಹಾಗೂ ಯಾವುದೇ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಇಲ್ಲಿ ಪ್ರಮಾಣಪತ್ರ ಕೋರ್ಸ್ ಹಾಗೂ ಉದ್ಯೋಗ ಸಹಾಯವು ಸಂಸ್ಥೆ ನೀಡಲಿದೆ. ಸೀಮಿತ ಸೀಟುಗಳು ಲಭ್ಯವಿದ್ದು, ಆಸಕ್ತರು ಸಂಪರ್ಕಿಸಬಹುದು.ಮೊ: 9880093063