ಶಿಕ್ಷಾ ಮಾಂಟೆಸ್ಸೋರಿ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿ ಪ್ರವೇಶಾತಿ ಆರಂಭ

ಉಡುಪಿ: ಕುಂಜಿಬೆಟ್ಟು ವೈಕುಂಠ ಬಾಳಿದ ಕಾಲೇಜ್ ಆಫ್ ಲಾ, ರಮೇಶ್ ಭಟ್ ಕಾಂಪ್ಲೆಕ್ಸ್ 2ನೇ ಫ್ಲೋರ್ ನಲ್ಲಿರುವ ಶಿಕ್ಷಾ ಮಾಂಟೆಸ್ಸೋರಿ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ನಲ್ಲಿ 2026 27ನೇ ಸಾಲಿನ ನರ್ಸರಿ ಟೀಚರ್ಸ್ ಟ್ರೈನಿಂಗ್ ಹಾಗೂ ಮಾಂಟೆಸ್ಸೋರಿ ಶಿಕ್ಷಕರ ತರಬೇತಿ ಕೋರ್ಸಿಗೆ ಪ್ರವೇಶಾತಿ ಆರಂಭಗೊಂಡಿದೆ.

ಪಿಯುಸಿ ಪಾಸಾದವರು ಹಾಗೂ ಯಾವುದೇ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಇಲ್ಲಿ ಪ್ರಮಾಣಪತ್ರ ಕೋರ್ಸ್ ಹಾಗೂ ಉದ್ಯೋಗ ಸಹಾಯವು ಸಂಸ್ಥೆ ನೀಡಲಿದೆ. ಸೀಮಿತ ಸೀಟುಗಳು ಲಭ್ಯವಿದ್ದು, ಆಸಕ್ತರು ಸಂಪರ್ಕಿಸಬಹುದು.
ಮೊ: 9880093063