BBK13: ಈ ಸಲ ಬೇಗನೇ ಶುರುವಾಗಲಿದೆ ‘ಬಿಗ್ ಬಾಸ್’ ಕನ್ನಡ: ಹೊಸ ಸೀಸನ್‌ನ ಪ್ರೋಮೊ ಔಟ್

ಬೆಂಗಳೂರು: ಕನ್ನಡ ಬಿಗ್ ಬಾಸ್ (Bigg Boss Kannada) ಹೊಸ ಸೀಸನ್ ಬಗ್ಗೆ ಬಿಗ್ ಅಪ್ಲೇಟ್ ಹೊರಬಿದ್ದಿದೆ.ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ಕನ್ನಡಿಗರ ಮೆಚ್ಚಿನ ಶೋ ಈ ಸಲ ಅಂದುಕೊಂಡ ದಿನಕ್ಕಿಂತ ಬೇಗನೇ ಆರಂಭಗೊಳ್ಳಲಿದೆ.ಈ ಕುರಿತು ‘ಕಲರ್ಸ್ ಕನ್ನಡ’ ‘ಬಿಗ್ ಬಾಸ್ ಸೀಸನ್ 12’ (BBK13) ಮೊದಲ ಪ್ರೋಮೋವನ್ನು ರಿಲೀಸ್ ಮಾಡಿದೆ.ಅನೇಕ ಜನರು ನಡೆದುಕೊಂಡು ಬರುತ್ತಿರುವ ಅನಿಮೇಷನ್ ಪ್ರೋಮೊವನ್ನು ರಿಲೀಸ್ ಮಾಡಲಾಗಿದೆ. ಪ್ರೋಮೊ ನೋಡಿದ್ರೆ ಈ ಸಲ ಸ್ಪರ್ಧಿಗಳ ವಿಚಾರದಲ್ಲಿ ಒಂದಷ್ಟು ಬದಲಾವಣೆ ಅಂದರೆ ಸೆಲೆಬ್ರಿಟಿ […]