ಮಣಿಪಾಲ MSDC ಯಿಂದ ರೋಬೋಟಿಕ್ಸ್ ಸಮರ್ ಕ್ಯಾಂಪ್‌: ವಿದ್ಯಾರ್ಥಿಗಳಿಗೆ ಇಲ್ಲಿ ಸಿಗುತ್ತೆ ಆಧುನಿಕ ತಂತ್ರಜ್ಞಾನಗಳ ಪರಿಚಯ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ವಿದ್ಯಾರ್ಥಿಗಳಿಗಾಗಿ “NextGen Summer Camp – Robotics” ಶಿಬಿರವನ್ನು ಏಪ್ರಿಲ್ 20ರಿಂದ 30ರವರೆಗೆ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.00ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳ ಪರಿಚಯ ನೀಡಲಾಗುತ್ತದೆ. “Think Smart. Build Smarter.” ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ತರಬೇತಿಯಲ್ಲಿ ಮೈಕ್ರೋಕಂಟ್ರೋಲರ್‌ಗಳು, ಸೆನ್ಸರ್‌ಗಳು ಮತ್ತು ಆಕ್ಟ್ಯುವೇಟರ್‌ಗಳು, ಕೋಡಿಂಗ್ ಹಾಗೂ ಗ್ರ್ಯಾಂಡ್ ಪ್ರಾಜೆಕ್ಟ್ ಕುರಿತಂತೆ ವಿಶೇಷ ತರಬೇತಿ ನೀಡಲಾಗುತ್ತದೆ. 6ರಿಂದ 8ನೇ […]

ಮಣಿಪಾಲ MSDC ಯಿಂದ ವಿದ್ಯಾರ್ಥಿಗಳಿಗಾಗಿ ಸಮರ್ ಕ್ಯಾಂಪ್: ವಿದ್ಯಾರ್ಥಿಗಳ ಸೃಜನಶೀಲತೆ ಬೆಳೆಯಲು ಇಲ್ಲಿದೆ ಭರ್ಜರಿ ಅವಕಾಶ

ಮಣಿಪಾಲ: ವಿದ್ಯಾರ್ಥಿಗಳ ಬೇಸಿಗೆ ರಜೆಯನ್ನು ಫಲಪ್ರದವಾಗಿ ಬಳಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದಏಪ್ರಿಲ್ 20ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ವಿಶೇಷ ಸಮರ್ ಕ್ಯಾಂಪ್ ಆಯೋಜಿಸಲಾಗಿದೆ. “ನಿಮ್ಮ ಮಕ್ಕಳಿಗೆ ಅರ್ಥಪೂರ್ಣವಾದ ಬೇಸಿಗೆ” ಎಂಬ ಧ್ಯೇಯದೊಂದಿಗೆ ಈ ಕ್ಯಾಂಪ್‌ನಲ್ಲಿ ವಿವಿಧ ನವೀನ ಮತ್ತು ಸೃಜನಾತ್ಮಕ ತರಬೇತಿಗಳನ್ನು ನೀಡಲಾಗುತ್ತಿದೆ. ತರಬೇತಿಯಲ್ಲಿ ಏನೇನಿದೆ?ಈ ಕ್ಯಾಂಪ್‌ನಲ್ಲಿ ಜನರೇಟಿವ್ AI ಉಪಕರಣಗಳ ಬಳಕೆ, STEM IoT, ನೆಕ್ಸ್ಟ್‌ಜೆನ್ ರೋಬೋಟಿಕ್ಸ್, ಮೆಹಂದಿ ಮತ್ತು ನೇಲ್ ಆರ್ಟ್, ರೆಸಿನ್ ಆರ್ಟ್ […]