ತಾಯಿ ಕೊಟ್ಟ ದೋಸೆ ತಿಂದು ಮಕ್ಕಳ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್: ಡೈರಿಯಿಂದ ಬಯಲಾದ ಅಸಲಿ ಸತ್ಯ!

ಅಹಮದಾಬಾದ್: ಇತ್ತೀಚೆಗೆ ನಡೆದ, ದೋಸೆ ಹಿಟ್ಟು ತಿಂದ ಬಳಿಕ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಸಾವನಪ್ಪಿದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ತಾಯಿಯ ಡೈರಿಯಲ್ಲಿ ದೊರೆತ ಮಾಹಿತಿಯ ಆಧಾರದಲ್ಲಿ ಪ್ರಕರಣದ ಅಸಲಿ ಸತ್ಯ ಬಹಿರಂಗವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ವಿವರ ಏಪ್ರಿಲ್ 1ರಂದು ಸ್ಥಳೀಯ ಮಾರಾಟಗಾರನಿಂದ ದೋಸೆ ಹಿಟ್ಟು ಖರೀದಿಸಿ ಮನೆಯಲ್ಲಿ ದೋಸೆ ಮಾಡಿ ತಿಂದಿದ್ದರು.  ದೋಸೆ ತಿಂದ ಕೆಲವೇ ಸಮಯದಲ್ಲಿ ಅಜ್ಜಿ ಹಾಗೂ ಇಬ್ಬರು ಹೆಣ್ಣುಮೊಮ್ಮಕ್ಕಳಿಗೆ ತೀವ್ರ ವಾಂತಿ ಆರಂಭವಾಗಿ, ಅವರ ಆರೋಗ್ಯ ಸ್ಥಿತಿ […]

ಅಂಡಮಾನ್ ಸಮುದ್ರದಲ್ಲಿ ಹಡಗು ದುರಂತ: ಮಕ್ಕಳು ಸೇರಿ 250 ಜನ ನಾಪತ್ತೆ?

ಢಾಕಾ: ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಹಡಗು ಅಂಡಮಾನ್ ಸಮುದ್ರದಲ್ಲಿ ಮಗುಚಿ ಬಿದ್ದು ಮಕ್ಕಳು ಸೇರಿದಂತೆ ಸುಮಾರು 250 ಮಂದಿ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಡಗು ದಕ್ಷಿಣ ಬಾಂಗ್ಲಾದೇಶದ ಟೆಕ್ನಾಫ್‌ ಬಂದರಿನಿಂದ ಹೊರಟು ಮಲೇಷ್ಯಾಕ್ಕೆ ತೆರಳುತ್ತಿತ್ತು. ಹಡಗು ಭಾರೀ ಗಾಳಿ, ಎತ್ತರದ ಅಲೆಗಳು ಮತ್ತು ಅತಿಯಾದ ಜನಸಂದಣಿಯಿಂದಾಗಿ ಸಮುದ್ರದಲ್ಲಿ ಮುಳುಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯೋಗ, ಹೆಚ್ಚಿನ ವೇತನದ ಭರವಸೆ ಹಾಗೂ ಕಳ್ಳಸಾಗಣೆ ಜಾಲಗಳಿಂದ ಹರಡುವ ತಪ್ಪು ಮಾಹಿತಿಯ ಪರಿಣಾಮವಾಗಿ ರೋಹಿಂಗ್ಯಾ […]

ಕ್ರಿಕೆಟ್ ಅಭಿಮಾನಿಗಳಿಗೆ ಶುಭ ಸುದ್ದಿ: ಮೆಟ್ರೋ ಸಮಯ ವಿಸ್ತರಣೆ

ಬೆಂಗಳೂರು: Indian Premier League ಐಪಿಎಲ್ ಪಂದ್ಯಗಳು ಏಪ್ರಿಲ್ 15, 18 ಮತ್ತು 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ Chinnaswamy Stadiumನಲ್ಲಿ ನಡೆಯುತ್ತಿರುವ ಹಿನ್ನೆಲೆ, ಮೆಟ್ರೋ Namma Metro ಸೇವೆಯನ್ನು ಏಪ್ರಿಲ್ 15 ಮತ್ತು 24ರಂದು ರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರವನ್ನು ಕಲ್ಪಿಸುವ ಉದ್ದೇಶದಿಂದ Bangalore Metro Rail Corporation Limited ಈ ನಿರ್ಧಾರ ಕೈಗೊಂಡಿದೆ. ಈ ದಿನಗಳಲ್ಲಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲುಗಳು ರಾತ್ರಿ 11:00 ಗಂಟೆಯಿಂದ […]

ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2- ಸಿಇಟಿ ಗೆ ಯಾವ ಅಂಕಗಳನ್ನು ಪರಿಗಣಿಸುತ್ತಾರೆ ಎಂಬ ಸ್ಪಷ್ಟನೆ ಸಿಕ್ಕಿದೆ

ಬೆಂಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಯಾವ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂಬ ಕುರಿತು ಹಲವು ಗೊಂದಲಗಳು ಉಂಟಾಗಿದೆ. ಇದರ ಕುರಿತು ಸ್ಪಷ್ಟನೆ ನೀಡಿದ್ದಾರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ. ದ್ವಿತೀಯ ಪಿಯುಸಿ (2nd PUC) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ-1 ಮತ್ತು ಪರೀಕ್ಷೆ-2 ಎರಡರಲ್ಲೂ ಬರೆದಿದ್ದರೆ, ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಿದೆಯೋ ಅದನ್ನೇ CET ರ್ಯಾಂಕ್‌ಗೆ ಪರಿಗಣಿಸಲಾಗುತ್ತದೆ ಹಾಗಾಗಿ ನೀವು ಎರಡೂ ಪರೀಕ್ಷೆ ಬರೆದಿದ್ದರೆ ಚಿಂತಿಸಬೇಕಾಗಿಲ್ಲ […]