ಉಡುಪಿ ಪ್ರಸಿದ್ಧ ಹೋಟೆಲ್‌ನಲ್ಲಿ ಉದ್ಯೋಗಾವಕಾಶ

ಉಡುಪಿ: ಉಡುಪಿ ನಗರದ ಪ್ರಸಿದ್ಧ ಹೋಟೆಲ್ ಒಂದರಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೋಟೆಲ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಪುರುಷರು ಹಾಗೂ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದೆ. ಲಭ್ಯವಿರುವ ಹುದ್ದೆಗಳು: ವೆಟರ್ ಸಿಬ್ಭಂದಿ (ಪುರುಷರು / ಮಹಿಳೆಯರು)ವೆಜ್ / ನಾನ್‌ವೆಜ್ ಕುಕ್ಕೌಂಟರ್ ಸಿಬ್ಬಂದಿಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿದ್ದರೆ ಪ್ರಾಧಾನ್ಯ ನೀಡಲಾಗುತ್ತದೆ. ಆಸಕ್ತರು ತಕ್ಷಣ ಸಂಪರ್ಕಿಸಬಹುದು. ಸಂಪರ್ಕಿಸಿ: 📞 +91 9449104708
ಏ. 15 ಕ್ಕೆ ಪ್ರಧಾನಿ ಮೋದಿ ಕರ್ನಾಟಕ ಭೇಟಿ- ಹೀಗಿದೆ ಪ್ರೋಗ್ರಾಂ ಶೆಡ್ಯೂಲ್

ಮಂಡ್ಯ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಮಂಡ್ಯ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸದ ವೇಳೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಹೊಸದಾಗಿ ನಿರ್ಮಿಸಲಾದ ಶ್ರೀ ಗುರು ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮ ಧಾರ್ಮಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ ಮಹತ್ವ ಪಡೆದಿದೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ವಿವರ ಮುಂದಿನ ಪ್ರವಾಸ ಮಂಡ್ಯ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ […]
ಉದ್ಯೋಗಾವಕಾಶ: ಮಹಿಳಾ ಟೈಲರ್ ಗಳು ಬೇಕಾಗಿದ್ದಾರೆ.

ಉಡುಪಿ: ಸಂಸ್ಥೆಯೊಂದಕ್ಕೆ ಮಹಿಳಾ ಟ್ರೆಲರ್‌ಗಳು ಬೇಕಾಗಿದ್ದಾರೆ. ಸ್ಥಳ : ಉದ್ಯಾವರ ಅರ್ಹತೆಗಳು: * ಬ್ರೌಸ್, ಸಲ್ಕಾರ್ ಕಮೀಜ್ ಮತ್ತು ಕುರ್ತಿಗಳ ಹೊಲಿಗೆ ಕೆಲಸ. * ಅಳತೆಗಳನ್ನು ತೆಗೆದುಕೊಳ್ಳುವುದು ಮತ್ತು ಸರಿಯಾದ ಫಿಟ್ಟಿಂಗ್ ಮಾಡುವುದು. * ಬಟ್ಟೆಗಳ ವಿನ್ಯಾಸಕ್ಕೆ ತಕ್ಕಂತೆ ಅಲ್ಲರೇಶನ್ ಮಾಡುವುದು. * ಹೊಲಿಗೆ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವವಿರಬೇಕು. * ವಿವಿಧ ಮಾದರಿಯ ಬಟ್ಟೆಗಳನ್ನು ಕತ್ತರಿಸುವ ಮತ್ತು ಹೊಲಿಯುವ ಕಲೆ ತಿಳಿದಿರಬೇಕು. ಆಸಕ್ತಿಯಿರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ […]
ನಾಳೆಯ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯೇ? ಇಲ್ಲಿದೆ ಬ್ರೇಕ್ ಫಾಸ್ಟ್ ರೆಸಿಪಿ ಲಿಸ್ಟ್

ಪ್ರತಿದಿನ ಸಂಜೆಯಾಗ್ತಿದ್ದ ಹಾಗೆ ಮನೆಯ ಗೃಹಿಣಿಯರಿಗೆ ಮುಖ್ಯವಾಗಿ ಕಾಡುವ ಚಿಂತೆ ಏನಂದ್ರೆ ನಾಳೆ ಬೆಳಗ್ಗಿನ ತಿಂಡಿಗೇನು ಮಾಡೋದು? ಮನೆಯ ಎಲ್ಲರ ತಲೆತಿಂದರೂ ಈ ಪ್ರಶ್ನೆಗೆ ಸಮಾಧಾನವಾದ ಉತ್ತರ ಸಿಗದೇ ಕೊನೆಗೆ ಮನೆಯೊಡತಿ ಅವಳಿಗೆ ತೋಚಿದಾ, ಸುಲಭವೆನಿಸಿದ ತಿಂಡಿಯನ್ನೇ ಮಾಡೋದು ಅನ್ನೋ ಸೀಕ್ರೆಟ್ ಮನೆಮಂದಿಗೆಲ್ಲಾ ಗೊತ್ತು. ಅದರಲ್ಲೂ ಗಂಡ, ಮಕ್ಕಳು, ಮನೆಯ ಹಿರಿಯರು ಎಲ್ಲರಿಗೂ ಒಪ್ಪೋ ತಿಂಡಿ ಮಾಡೋದು ಸವಾಲೇ ಸರಿ. ಇನ್ನು ಬ್ಯಾಚುಲರ್ಸ್ ಅಥವಾ ಕೆಲಸಕ್ಕೆ ಹೋಗೋ ಮಹಿಳೆಯರಿಗಂತೂ ಆದಷ್ಟು ಬೇಗ ರೆಡಿಯಾಗುವಂತಹಾ ತಿಂಡಿ ಲಿಸ್ಟ್ ಸಿಕ್ಕಿದ್ರೆ […]
ರಾಜ್ಯ ಮಟ್ಟದ ಸಾಧಕಿ ಸ್ಪಂದನಾ ಆರ್ ಶೆಟ್ಟಿಗೆ 50,000 ರೂ.ಬಹುಮಾನ ವಿತರಣೆ

ಕುಂದಾಪುರ: SSLCಯಲ್ಲಿ 84% ಅಂಕ ಗಳಿಸಿದ್ದರೂ ಕೂಡ ಸಂಸ್ಥೆಯ ಬೋಧಕ ಸಿಬ್ಬಂದಿಗಳ ನಿರಂತರ ಪ್ರಯತ್ನ ಮತ್ತು ವಿದ್ಯಾರ್ಥಿನಿಯ ಕಠಿಣ ಪರಿಶ್ರಮದ ಫಲವಾಗಿ ಸ್ಪಂದನಾ 98.7% ಪಡೆದು ರಾಜ್ಯಕ್ಕೆ 9ನೇ Rank ಪಡೆದಿರುವುದು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರುವುದು. ಕುಂದಾಪುರದ ಸುಜ್ಞಾನ ಶಿಕ್ಷಣ ಸಂಸ್ಥೆಯ ಪ್ರಥಮ ಬ್ಯಾಚ್ ನಲ್ಲಿ ಯಾವುದೇ ವಿದ್ಯಾರ್ಥಿ ರಾಜ್ಯಮಟ್ಟದ Rank ಪಡೆದರೆ 50,000 ಬಹುಮಾನ ನೀಡುವುದಾಗಿ ಹಿಂದೆ ತಿಳಿಸಲಾಗಿತ್ತು. ಅದರಂತೆ ಇಂದು ಸ್ಪಂದನಾಗೆ 50,000 ರೂ. ನಗದು ನೀಡಿ ಗೌರವಿಸಲಾಯಿತು. ಅವಳ ಸಾಧನೆ ನಮ್ಮ ಮುಂದಿನ […]