ಉಡುಪಿ: ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ “ಶ್ರೀ ದುರ್ಗಾ ಸಹಕಾರ ಸೌಧ”ದ ಅದ್ದೂರಿ ಉದ್ಘಾಟನೆ.

ಪರ್ಕಳ: ಪರ್ಕಳದ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪರ್ಕಳದ ನೂತನ ಕಟ್ಟಡ “ಶ್ರೀ ದುರ್ಗಾ ಸಹಕಾರ ಸೌಧ”ದ ಉದ್ಘಾಟನೆ ಇಂದು(ಅ.12)ರಂದು ಅದ್ದೂರಿಯಾಗಿ ನಡೆಯಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಕಟ್ಟಡ ಉದ್ಘಾಟಿಸಿ ಶುಭ ಹಾರೈಸಿದರು.ಸಭಾ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ, ಉಡುಪಿಯ ಶಾಸಕರಾದ ಯಶ್ಪಾಲ್ ಸುವರ್ಣ ಉಡುಪಿಯ ಜಿಲ್ಲೆಯ ಸಹಕಾರಿ ಸೊಸೈಟಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲ ಎನ್ನುವಂತೆ ಸೇವೆಗಳನ್ನು ನೀಡುತ್ತಿದೆ. ದೇಶದ ಆರ್ಥಿಕತೆಗೂ ದೊಡ್ಡ ಮಟ್ಟಿನ ಸಹಕಾರವನ್ನು ಸಹಕಾರಿ ಸಂಘಗಳು ನೀಡಿದೆ. ಪರ್ಕಳದ […]

ಲಯನ್ಸ್ ಕ್ಲಬ್ ಹಿರಿಯಡ್ಕ ವತಿಯಿಂದ ಕಾಮದೇನು ಗೋಶಾಲೆಯ ಪ್ರವರ್ತಕ ರಾಜೇಂದ್ರ ಚಕ್ಕೇರ್ ಅವರಿಗೆ ಸನ್ಮಾನ

ಉಡುಪಿ: ಲಯನ್ಸ್ ಕ್ಲಬ್ ಹಿರಿಯಡ್ಕ ವತಿಯಿಂದ ಮಕ್ಕಳಿಲ್ಲದ ಕೊರಗಿನಿಂದ ದೂರವಾಗಿರಲು ಬ್ರಹ್ಮಾವರ ಬಳಿಯ ನಂಜರಿನಲ್ಲಿರುವ ತನ್ನ 8 ಎಕ್ರೆ ಕೃಷಿ ಜಮೀನಿನಲ್ಲಿ 2021 ರಿಂದ ರಸ್ತೆ ಅಪಘಾತದಲ್ಲಿ ನಡೆದಾಡಲು ಸಾಧ್ಯವಿಲ್ಲದ ಗೋವುಗಳು ಮತ್ತು ಗೋ ಕಳ್ಳರಿಂದ ರಕ್ಷಿಸಲ್ಪಟ್ಟ ಮತ್ತು ರಸ್ತೆ ಬದಿ ಬಿಟ್ಟಿರುವ ಮುದಿ ಗೋವುಗಳು ಸೇರಿ ಸುಮಾರು 270 ದನಗಳ ಪಾಲನೆ ಮಾಡುತ್ತಿರುವ “ಕಾಮದೇನು ಗೋ ಶಾಲೆ ” ನಂಜಾರು ಬ್ರಹ್ಮಾವರ ಇದರ ಪ್ರವವರ್ತಕರಾದ ಸಮಾಜ ಸೇವಕ ಮತ್ತು ಬಾಬಾ ರಾಮದೇವ್ ರವರ ಯೋಗ ಶಿಕ್ಷಣ […]

ಉಡುಪಿ:ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟ;ಇಂದು ಕೊನೆಯ ದಿನ

ಉಡುಪಿ:ಕೋಲ್ಕತ್ತಾ ಸೀರೆ ಪ್ರದರ್ಶನ ಹಾಗೂ ದೀಪಾವಳಿ ಮಾರಾಟವು ಬೆಳಿಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ದಿ ಓಷನ್ ಪರ್ಲ್ ಜೇಡ್ ಹಾಲ್, ಕಡಿಯಾಳಿ ಜಂಕ್ಷನ್, ಉಡುಪಿ ಇಲ್ಲಿ ನಡೆಯಲಿದ್ದು,ಇಂದು ಕೊನೆಯ ದಿನವಾಗಿದೆ. ನಿಮ್ಮ ಶೈಲಿಯನ್ನು ಪರಿಪೂರ್ಣ ಸೀರೆಯೊಂದಿಗೆ ಪರಿವರ್ತಿಸಿ. ಇಲ್ಲಿ ಅನೇಕ ವಿಧದ ಸೀರೆಗಳು ಎಲ್ಲಾ ದರದಲ್ಲೂ ಲಭ್ಯವಿದೆ. ದೀಪಾವಳಿ ಪ್ರಯುಕ್ತ ಎಲ್ಲಾ ವಿಧದ ಉತ್ಪನ್ನಗಳನ್ನು ವಿಶೇಷ ದರದಲ್ಲಿ ಮಾರಾಟ ಮಾಡಲಾಗುವುದು. ಬಂಗಾಳ ಕೈಮಗ್ಗ ಸೀರೆ, ಬಲುಚಾರಿ ಸೀರೆ,ತುಸೂರ್ ರೇಷ್ಮೆ ಸೀರೆ, ಆರ್ಗನ್ಜಾ ಸೀರೆ,ಕ್ರಷ್ ಟಿಶ್ಯೂ […]

ಪುರುಷರೇ ವಯಸ್ಸು 30 ಆಯ್ತಾ : ಹಾಗಾದ್ರೆ ಈ ಸಂಗತಿಗಳನ್ನು ನೀವು ನಿರ್ಲಕ್ಷ್ಯ ಮಾಡಲೇಬೇಡಿ

30 ವರ್ಷ ಅಂದರೆ ಪುರುಷರಿಗೆ ತುಂಬಾ ಮಹತ್ವದ ವಯಸ್ಸು, ಈ ವಯಸ್ಸಿನಲ್ಲಿ ಹಲವಾರು ಮಾನಸಿಕ ಹಾಗೂ ದೈಹಿಕ ಬದಲಾವಣೆ ಪುರುಷರಲ್ಲಿ ಆಗುತ್ತದೆ. ಮೊದಲಿಗೆ ಅದು ಗಮನಕ್ಕೆ ಬರುವುದಿಲ್ಲ, ಆದರೆ ನಿಧಾನವಾಗಿ ದೇಹದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗುತ್ತದೆ, ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ರೋಗದ ಅಪಾಯ ಹೆಚ್ಚಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಈ ವಯಸ್ಸಿನಿಂದಲೇ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಅಕಾಲಿಕ ವಯಸ್ಸಾಗುವಿಕೆ, ತೂಕ ಹೆಚ್ಚಳ ಹಾಗೂ ಸ್ನಾಯು ಬಲ ಕುಗ್ಗುವಿಕೆ ಕಾಣಿಸಿಕೊಳ್ಳಬಹುದು.ಹಾಗಾದ್ರೆ 30 […]