ಇ-ಸ್ಪೋರ್ಟ್ಸ್ ಪ್ರಪಂಚದಲ್ಲಿ ಭಾರತಕ್ಕೆ ಬಲ ನೀಡಲು ಭಾರತೀಯ ಗೇಮರ್ ಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೋರ್ಟಲ್, ಥಗ್, ಪಾಯಲ್, ಮಿಥ್‌ಪಾಟ್ ಮತ್ತು ಗೇಮರ್‌ಫ್ಲೀಟ್ ಸೇರಿದಂತೆ ಗೇಮಿಂಗ್ ಪ್ರಪಂಚದ ಪ್ರಮುಖ ವ್ಯಕ್ತಿಗಳೊಂದಿಗೆ ಫಲಪ್ರದ ಚರ್ಚೆ ನಡೆಸಿದರು. ಈ ಸಭೆಯು ಇ-ಸ್ಪೋರ್ಟ್ಸ್ ಉದ್ಯಮದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ, ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿಯವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸಭೆಯಲ್ಲಿ, ಪಿಎಂ ಮೋದಿ ಅವರು ತಂತ್ರಜ್ಞಾನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶಕ್ತಿಯನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಭಾರತದಲ್ಲಿ ಗೇಮಿಂಗ್ ಭವಿಷ್ಯದ […]

ಉಡುಪಿ: ಕಿದಿಯೂರು ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌- ಲಾರ್ಡ್ಸ್ ಸಮ್ಮರ್ ಕ್ಯಾಂಪ್

ಉಡುಪಿ: ಉಡುಪಿಯಲ್ಲಿ ಮನೆಮಾತಾಗಿರುವ ವಿಶ್ವ ದರ್ಜೆಯ ಶಿಕ್ಷಣ ನೀಡುವ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್ ಆಯೋಜಿಸಲಾಗಿದೆ. ಮೊದಲನೆ ಬ್ಯಾಚ್: ಎ.18 ರಿಂದ ಎ.30ಎರಡನೆ ಬ್ಯಾಚ್: ಮೇ 1 ರಿಂದ ಮೇ 12 ವಯಸ್ಸು: 1 ರಿಂದ 12ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 4 ವರೆಗೆ ಮೊದಲ 5 ನೋಂದಣಿಗಳಿಗೆ ಕೇವಲ 99 ರೂ. ಉದ್ಘಾಟನಾ ಆಫರ್ ಕೇವಲ 499 ರೂ. ಪ್ರತಿದಿನ ಹೊಸ ಚಟುವಟಿಕೆಗಳು, ಡ್ಯಾನ್ಸ್, ಪೈಂಟಿಂಗ್, ಯೋಗ ಕ್ಲಾಸ್ ಮತ್ತು […]

ಉಡುಪಿ ಸುವಿದ್ಯಾ ಅಕಾಡೆಮಿಯಲ್ಲಿ ಪ್ರಥಮ/ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆಗೆ ಕೋಚಿಂಗ್

ಉಡುಪಿ: ಪ್ರಥಮ/ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಬರೆಯಲು ಅನುಕೂಲವಾಗಲು ವಿಶೇಷ ಕೋಚಿಂಗನ್ನು ಸುವಿದ್ಯಾ ಅಕಾಡೆಮಿ ನಡೆಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗೆ ಉಡುಪಿ ರಥ ಬೀದಿಯಲ್ಲಿರುವ ಶ್ರೀ ಪೇಜಾವರ ಮಠದ ಪ್ರಹ್ಲಾದ ಗುರುಕುಲದಲ್ಲಿರುವ ಸುವಿದ್ಯಾ ಅಕಾಡೆಮಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯು ಪ್ರಕಟಣೆ ತಿಳಿಸಿದೆ. ಸಂಪರ್ಕಿಸಿ: 8892036401, 8971535230

ಚೇತನ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಅಚಾರ್ಯ ಇವರಿಗೆ ಲಯನ್ ಅವಾರ್ಡ್

ಉಡುಪಿ: ಚೇತನ್ ಲಯನ್ಸ್ ಕ್ಲಬ್ ಉಡುಪಿ ಸಂಸ್ಥೆಗೆ ಎ. 9 ರಂದು ರಾಜ್ಯಪಾಲರು ಅಧಿಕೃತ ಭೇಟಿ ನೀಡಿ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು. ಪಂಚರತ್ನ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಬಾರಿ ನಡೆಸಿದ ವಿವಿಧ ಸಾಮಾಜಿಕ ಚಟುವಟಿಕೆ ಹಾಗೂ ವಿಶಿಷ್ಠ ಸಾಧನೆ ಗುರುತಿಸಿ ಅಧ್ಯಕ್ಷ ಜಗದೀಶ್ ಅಚಾರ್ಯ ಇವರಿಗೆ ಲಯನ್ ಅವಾರ್ಡ್ ಅನ್ನು ಜಿಲ್ಲಾ ಗವರ್ನರ್ ಡಾ. ನೇರಿ ಕಾರ್ನೆಲಿಯೋ ನೀಡಿ ಗೌರವಿಸಿದರು.ಲಯನ್ಸ್ ಕ್ಲಬ್ ವತಿಯಿಂದ ಸೇವಾ ಕಾರ್ಯ ಅಂಗವಾಗಿ ಗೃಹ ನಿರ್ಮಾಣಕ್ಕೆ ಆರ್ಥಿಕ ಸಹಾಯ, ಅನಾರೋಗ್ಯ […]