ಉಡುಪಿ: ಕಿದಿಯೂರು ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌- ಲಾರ್ಡ್ಸ್ ಸಮ್ಮರ್ ಕ್ಯಾಂಪ್

ಉಡುಪಿ: ಉಡುಪಿಯಲ್ಲಿ ಮನೆಮಾತಾಗಿರುವ ವಿಶ್ವ ದರ್ಜೆಯ ಶಿಕ್ಷಣ ನೀಡುವ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಮಕ್ಕಳಿಗಾಗಿ ಸಮ್ಮರ್ ಕ್ಯಾಂಪ್ ಆಯೋಜಿಸಲಾಗಿದೆ.

ಮೊದಲನೆ ಬ್ಯಾಚ್: ಎ.18 ರಿಂದ ಎ.30
ಎರಡನೆ ಬ್ಯಾಚ್: ಮೇ 1 ರಿಂದ ಮೇ 12

ವಯಸ್ಸು: 1 ರಿಂದ 12
ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 4 ವರೆಗೆ

ಮೊದಲ 5 ನೋಂದಣಿಗಳಿಗೆ ಕೇವಲ 99 ರೂ.

ಉದ್ಘಾಟನಾ ಆಫರ್ ಕೇವಲ 499 ರೂ.

ಪ್ರತಿದಿನ ಹೊಸ ಚಟುವಟಿಕೆಗಳು, ಡ್ಯಾನ್ಸ್, ಪೈಂಟಿಂಗ್, ಯೋಗ ಕ್ಲಾಸ್ ಮತ್ತು ಹತ್ತು ಹಲವು ಚಟುವಟಿಕೆಗಳು. ಉಪಹಾರ ಲಭ್ಯ

ನೋಂದಾಯಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ :
https://forms.gle/YbA6QJGXYocv41nq7

ಸಂಪರ್ಕ:
9137386752
9364003400