ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಕುಡಿಯೋದ್ರಿಂದ ಏನೇನೆಲ್ಲಾ ಲಾಭಗಳಿವೆ?

ತಾಮ್ರದ ಪಾತ್ರೆ ಬಳಸುವವರು ಈಗಂತೂ ಭಾರೀ ಕಡಿಮೆ ಮಂದಿ. ಆದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯೋದರಿಂದ ಆಗುವ ಲಾಭಗಳು ನೂರಾರು. ನೋಡೋಣ ಬನ್ನಿ ತಾಮ್ರದ ಪಾತ್ರೆಯ ನೀರು ಕುಡಿಯೋದರಿಂದ ಏನೇನೆಲ್ಲಾ ಲಾಭವಿದೆ ಅಂತ. ತಾಮದ್ರ ಪಾತ್ರೆಯಲ್ಲಿ ರಾತ್ರಿಯಿಡೀ ಶೇಖರಿಸಿಟ್ಟ ನೀರನ್ನು ಮುಂಜಾನೆ ಕುಡಿಯುವುದರಿಂದ ವಾತಾ, ಪಿತ್ತ ,ಕಫಗಳಲ್ಲಿ ಏರುಪೇರು ಉಂಟಾಗದಂತೆ ನೋಡಿಕೊಳ್ಳಬಹುದು ಎನ್ನುತ್ತದೆ ಆಯುರ್ವೇದ. ಕನಿಷ್ಠ ಪಕ್ಷ 8 ಗಂಟೆಗಳ ಕಾಲ ನೀರನ್ನು ತಾಮದ್ರ ಪಾತ್ರೆಗಳಲ್ಲಿ ಇಟ್ಟು ಬಳಿಕ ಕುಡಿಯುದರಿಂದಷ್ಟೇ ಲಾಭಗಳನ್ನು ಪಡೆಯಬಹುದು.  ತಾಮ್ರದ ಪಾತ್ರೆಯಲ್ಲಿ […]

ಅಜೆಕಾರು ಕಲಾಭಿಮಾನಿ ಬಳಗದಿಂದ ಸಂಪಾ ಎಸ್. ಶೆಟ್ಟಿ ಸಂಸ್ಮರಣೆ, ತಾಳಮದ್ದಲೆ

ಅಜೆಕಾರು: ಮುಂಬೈನ ಅಜೆಕಾರು ಕಲಾಭಿಮಾನಿ ಬಳಗ ವತಿಯಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ವಿಜಯ ಶೆಟ್ಟಿ ಅವರ ನೇತೃತ್ವದಲ್ಲಿ ಸಂಪಾ ಎಸ್. ಶೆಟ್ಟಿ ಅವರ ಐದನೇ ವರ್ಷದ ಸಂಸ್ಮರಣೆ ಮತ್ತು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಅಜೆಕಾರು ಶ್ರೀರಾಮ ಮಂದಿರದಲ್ಲಿ ಭಾನುವಾರ ನಡೆಯಿತು. ಬಳಿಕ ನಡೆದ ‘ಶಲ್ಯ ಸಾರಥ್ಯ – ಕರ್ಣಾರ್ಜುನ’ ತಾಳಮದ್ದಲೆಯಲ್ಲಿ ಜಿಲ್ಲೆಯ ಪ್ರಸಿದ್ದ ಕಲಾವಿದರಾದ ಶಂಭು ಶರ್ಮ ವಿಟ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬೊಳಂತಿಮೊಗರು, ಸದಾಶಿವ ಆಳ್ವ ತಲಪಾಡಿ ಮತ್ತು […]

ನಿಮಗೆ ಟೀಚರ್ ಆಗ್ಬೇಕು ಅನ್ನೊ ಕನಸಿದ್ಯಾ: ಭವಿಷ್ಯದ ನೂರಾರು ಟೀಚರ್ಸ್ ಗಳನ್ನು ತಯಾರು ಮಾಡ್ತಿದೆ ಉಡುಪಿಯ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್

ಟೀಚಿಂಗ್ ಉದ್ಯೋಗ ದಿ ಬೆಸ್ಟ್ ಉದ್ಯೋಗ, ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ನಾವೂ ಬದುಕು ಕಟ್ಟಿಕೊಳ್ಳೋದು ನಿಜಕ್ಕೂ ಖುಷಿ ಕೊಡೋ ಪ್ರೊಫೆಶನ್ ಎನ್ನುವವರಿದ್ದಾರೆ. ಅಂತವರಿಗೆ ಈ ಟೈಮ್ ನಲ್ಲಿ ಸರಿಯಾದ ಮಾರ್ಗದರ್ಶನ ನೀಡುವವರಿಲ್ಲ. ನಿಮಗೆ ಟೀಚರ್ ಆಗ್ಬೇಕು ಅನ್ನೋ ಆಸೆ ಇದ್ಯಾ? ಆದ್ರೆ ಸರಿಯಾದ ಮಾಹಿತಿ ಮತ್ತು ಗೈಡೆನ್ಸ್ ಸಿಗ್ತಾ ಇಲ್ವಾ? ಹಾಗಿದ್ರೆ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನೀವು ಅದ್ಬುತ ತರಬೇತಿ ಪಡೆದು ಟೀಚರ್ ಆಗಬಹುದು. ಯಸ್, ಕಳೆದ 7 ವರ್ಷಗಳಿಂದ […]