ಕಾಫಿ ಮಾಡಿದ ಮೇಲೆ ಉಳಿದ ಕಾಫಿ ಪುಡಿನಾ ಏನ್ ಮಾಡ್ತೀರಿ?

ಕಾಫಿ ಕುಡಿಯದಿದ್ದರೆ ಬಹಳಷ್ಟು ಮಂದಿಯ ದಿನಚರಿಯೇ ಸಾಗದು.ಒಂದು ದಿನ ಕಾಫಿ ಮಿಸ್ಸಾದರೂ ಏನನ್ನೋ ಕಳೆದುಕೊಳ್ಳುವವರಂತೆ ಮೂಡ್ ಔಟ್ ಆಗಿಬಿಡುತ್ತೇವೆ.ಆದರೆ ಕೆಲವರಿಗೆ ಕಾಫಿ ಅಂದರೆ ಅಲರ್ಜಿ.ಕಾಫಿಯ ಸುದ್ದಿಯೇ ಬೇಡ ಎನ್ನುವವರು ಇದ್ದಾರೆ.  ಕಾಫಿ ಬೇಡ ಅನ್ನೋದೇನೋ ಸರಿ, ಆದರೆ ಕಾಫಿ ಮಾಡಿ ಉಳಿದ ಪುಡಿ ಕೆಲವೊಮ್ಮೆ ನಿಮ್ಮ ಆರೋಗ್ಯ ಕಾಪಾಡಲು ಬೇಕೇ ಬೇಕು ಎನ್ನುವುದು ಗೊತ್ತಾ? ಯಸ್. ಕಾಫಿ ಮಾಡಿ ಉಳಿದ ಪುಡಿಯನ್ನು ತುಂಬಾ ಮಂದಿ ಕಸದ ಬುಟ್ಟಿಗೋ, ಗಿಡಮರಗಳ ಬುಡಕ್ಕೋ ಎಸೆದು ಬಿಡುತ್ತಾರೆ. ಆದರೆ ಕಾಫಿ ಪುಡಿಯಿಂದ […]

ಕೊರೊನಾಗೆ ಮಹಾರಾಷ್ಟ್ರದಲ್ಲಿ ಒಂದೇ ದಿನ 116 ಮಂದಿ ಸಾವು, 2682 ಹೊಸ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾಗೆ ಸಾವಿಗೀಡಾದವರ ಸಂಖ್ಯೆ 4,706ಕ್ಕೆ ತಲುಪಿದೆ. ಒಟ್ಟು 89,987 ಸಕ್ರಿಯ ಪ್ರಕರಣಗಳಿವೆ. ಈವರೆಗೆ 71,105 ಮಂದಿ ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 116 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 2098 ಆಗಿದೆ. ಅದೇ ವೇಳೆ  2682 ಹೊಸ ಪ್ರಕರಣಗಳು ವರದಿಯಾಗಿದೆ ಹಾಗೂ ಸೋಂಕಿತರ ಸಂಖ್ಯೆ 62228ಕ್ಕೆ ಏರಿಕೆಯಾಗಿದೆ.