ಹೂ ನಷ್ಟ ಪರಿಹಾರಕ್ಕೆ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ: ತೋಟಗಾರಿಕಾ ಇಲಾಖೆ
ಉಡುಪಿ, ಮೇ 28: ಲಾಕ್ಡೌನ್ನಿಂದ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್ ರೂ.25,000.00 ಪರಿಹಾರವನ್ನು ಗರಿಷ್ಟ 1.00ಹೆಕ್ಟೇರ್ ವಿಸ್ತೀರ್ಣಕ್ಕೆ ಪಾವತಿಸಲಾಗುವುದು. ಈ ಬಗ್ಗೆ ಈಗಾಗಲೇ ಪ್ರಕಟಣೆ ನೀಡಿರುವಂತೆ ಬೆಳೆ ಸಮೀಕ್ಷೆಯಲ್ಲಿ ಬೆಳೆ ನಮೂದಾಗದೆ ಇರುವ ರೈತರಿಂದ ಅರ್ಜಿಗಳನ್ನು ತಾಲೂಕು ತೋಟಗಾರಿಕೆ ಇಲಾಖೆ ಕಛೇರಿಗಳಲ್ಲಿ ಸ್ವೀಕರಿಸಲಾಗುತ್ತಿದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸುವ ರೈತರಿಂದ ಬೇರೆ ಜಿಲ್ಲೆಯಲ್ಲಿ ಹಣ ವಸೂಲಿಯನ್ನು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಮಾಡುತ್ತಿರುವ ವರದಿಯಾಗಿದ್ದು, ಜಿಲ್ಲೆಯ ರೈತರು ಯಾವುದೇ ಪರಿಹಾರ, ಪಾವತಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಇಲಾಖಾ ಅಧಿಕಾರಿಗಳನ್ನು […]
ಉಡುಪಿಗೆ ಮತ್ತೆ ಮುಂಬೈ ಕಂಟಕ: ಇಂದು 27 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 27 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದಿನ ಪಾಸಿಟಿವ್ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ.
ಮೊಸರಲ್ಲಿದೆ ಆರೋಗ್ಯದ ನೂರು ಗುಟ್ಟು: ಆ ಗುಟ್ಟು ಈ ಡಾಕ್ಟರ್ ರಟ್ಟು ಮಾಡಿದ್ದಾರೆ ನೋಡಿ
ಮೊಸರು ಅಂದ್ರೆ ಬಹಳ ಮಂದಿಗೆ ಬೇಕೇ ಬೇಕು. ಮೊಸರಿಲ್ಲದೇ ಊಟ ಸಾಧ್ಯವಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಮೊಸರು ತಿಂದ್ರೆ ಏನಾಗುತ್ತೆ? ಯಾರಿಗೆ ಬೇಕು ಮೊಸರು ಎಂದು ನಿರ್ಲಕ್ಷ್ಯ ಮಾಡುವವರು ಇದ್ದಾರೆ. ದಿನಕ್ಕೆ ಒಂದು ಕಪ್ ಮೊಸರು ಕುಡಿದರೂ ಸಾಕು ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಪ್ರಭಾವಗಳೇನು ಎನ್ನುವುದರ ಕುರಿತು ಕಾರ್ಕಳದ ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಮೊಸರು ತಿಂದ್ರೆ ದಪ್ಪವಾಗಬಹುದಾ?ಮೊಸರು ಉಷ್ಣವೇ? ಯಾವ ದೈಹಿಕ ಸಮಸ್ಯೆಗೆಲ್ಲಾ ಮೊಸರು ಒಳ್ಳೆಯದು? ಇತ್ಯಾದಿಗಳ ಬಗ್ಗೆ […]
ಉಡುಪಿಯ ಗಿರಿಜಾ ಹೆಲ್ತ್ ಕೇರ್: ಕೊರೋನಾ ನಿಯಂತ್ರಣ ಉತ್ಪನ್ನಗಳ ಬಿಗ್ ಸ್ಟೋರ್ !
ಉಡುಪಿ: ಉಡುಪಿ ಗಿರಿಜಾ ಎಂಟರ್ಪ್ರೈಸಸ್ ಫಾರ್ಮಾಸ್ಯುಟಿಕಲ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸನ ಸಹಸಂಸ್ಥೆ ಉಡುಪಿ ವಾದಿರಾಜ ಕಾಂಪ್ಲೆಕ್ಸ್ ನಲ್ಲಿರುವ ಗಿರಿಜ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ನ ಮಳಿಗೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಗುಣಮಟ್ಟದ ಪರಿಕರಗಳು ಲಭ್ಯವಿವೆ. ಏನೇನು ಲಭ್ಯ:? ಪಿಪಿಇ ಕಿಟ್, ರಬ್ಬರ್ ಹ್ಯಾಂಡ್ ಗ್ಲೌಸ್, ಇನ್ಫ್ರಾರೆಡ್ ಥರ್ಮೋಮೀಟರ್, ಸ್ಯಾನಿಟೈಸರ್ ಸ್ಟ್ರೇಯರ್, ಫೇಸ್ ಶೀಲ್ಡ್, ಎನ್-95 ಮಾಸ್ಕ್, ವಾಶೆಬಲ್ ಬ್ರ್ಯಾಂಡೆಡ್ ಮಾಸ್ಕ್, 3ಫೈ ಮಾಸ್ಕ್, ವಾಶೆಬಲ್ ಫೇಸ್ ಮಾಸ್ಕ್, ಸ್ಟ್ರೇ ಸ್ಯಾನಿಟೈಸರ್, ಟರ್ಮರಿಕ್ ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್, […]
ಕೊರೋನಾ ವೈರಾಣು ನಿರೋಧಕ ಔಷಧಿ ರೆಮ್ಡೆಸಿವಿರ್ ಪರಿಣಾಮಕಾರಿಯಂತೆ!: ಅಮೇರಿಕಾ ಅಧ್ಯಯನ ವರದಿ
ಕೊರೊನಾ ಚಿಕಿತ್ಸೆಗೆ ವೈರಾಣು ನಿರೋಧಕ ಔಷಧಿ ‘ರೆಮ್ಡೆಸಿವಿರ್’ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್ಫೆಕ್ಚಿಯಸ್ ಡಿಸೀಜಸ್ (ಎನ್ಐಎಐಡಿ) ಪ್ರಾಯೋಜಿತ ಕ್ಲಿನಿಕಲ್ ಟ್ರಯಲ್, ಈ ಔಷಧಿ ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸಿದೆ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ವಿಶ್ಲೇಷಣಾತ್ಮಕ ವರದಿ ತಿಳಿಸಿದೆ. ಕಳೆದ ಫೆಬ್ರುವರಿ 21ರಂದು ಆರಂಭವಾಗಿದ್ದ ಕ್ಲಿನಿಕಲ್ ಟ್ರಯಲ್ 10 ದಿನಗಳ ಕಾಲ ನಡೆದಿತ್ತು. 10 ದೇಶಗಳ 1,063 ರೋಗಿಗಳನ್ನು ಅಧ್ಯಯನದ ಭಾಗವಾಗಿದ್ದರು. ಈ ರೋಗಿಗಳ ಪೈಕಿ […]