ಕಾರ್ಕಳದಲ್ಲಿ ಮಾರಿಪೂಜೆಯ ಸಂಭ್ರಮ

ಕಾರ್ಕಳ: ಪ್ರಸಿದ್ಡ ಮಾರಿಯಮ್ಮ ದೇವಿಯ ಮಾರಿಪೂಜೆ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರಗಿತು. ಮೂರು ಮಾರ್ಗದ ಬಳಿಯಲ್ಲಿ ಶೃಂಗರಿಸಲಾಗಿದ್ದ ಮಾರಿಯಮ್ಮನ ದೇವಿಯ  ಮೂರ್ತಿಯನ್ನು ಕಾಣಲು  ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಉಚಿತವಾಗಿ ಪೇಪರ್ ವಿತರಿಸ್ತಾರೆ, ಸ್ವಂತ ಹಣದಲ್ಲೇ ಬಡವರಿಗೆ ಚಿಕಿತ್ಸೆ ಕೊಡಿಸ್ತಾರೆ:ಇವರೇ ನಮ್ಮ ಕುಂದಾಪ್ರದ ಪೇಪರ್ ಆಚಾರ್ಯ:

ಸೆಲೆಬ್ರಿಟಿಗಳು ನಮ್ಮ ನಡುವೆಯೇ ಇರುತ್ತಾರೆ. ಆದರೆ ನಮಗೇ ಗೊತ್ತಿಲ್ಲದೇ ಸಮಾಜಕ್ಕೆ ಧ್ವನಿಯಾಗುತ್ತೇ ಇರುತ್ತಾರೆ. ಅಂತಹ ಸೆಲಿಬ್ರಿಟಿಯೊಬ್ಬರು ಇಲ್ಲಿದ್ದಾರೆ ನೋಡಿ. ಕುಂದಾಪುರದಲ್ಲಿ ಗಂಗೊಳ್ಳಿ ಶಂಕರ್ ಆಚಾರ್ಯರ ಹೆಸರು ಚಿರಪರಿಚಿತ. ಕುಂದಾಪುರದ ಜನರೆಲ್ಲಾ ಇವರನ್ನು ಪೇಪರ್ ಆಚಾರ್ಯ ಎಂದು ಕರೆಯುತ್ತಾರೆ. ಎಸೆಸ್ಸೆಲ್ಸಿ ಬಳಿಕ ಆಚಾರ್ಯರ ಕೈ ಹಿಡಿದದ್ದು ಪೇಪರ್ ಏಜೆನ್ಸಿ. ಅಂದಿನಿಂದ ಇಂದಿನವರೆಗೆ ಸಾಗಿ ಬಂದ ಹಾದಿ ಬರೋಬ್ಬರಿ ೩೪ ವರ್ಷ. ೧೯೮೫ರಲ್ಲಿ ಕುಂದಾಪುರದ ಮುಖ್ಯರಸ್ತೆಯಲ್ಲಿ ಆಚಾರ್ಯ ಪುಸ್ತಕ ಮಳಿಗೆ ಪ್ರಾರಂಭಿಸಿದ ಆಚಾರ್ಯರು ವಾರಪತ್ರಿಕೆ, ದಿನಪತ್ರಿಕೆಗಳು, ಹೆಸರಾಂತ ಲೇಖಕರ ಪುಸ್ತಕಗಳನ್ನು […]