ಕಾರ್ಕಳ: ಪ್ರಸಿದ್ಡ ಮಾರಿಯಮ್ಮ ದೇವಿಯ ಮಾರಿಪೂಜೆ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರಗಿತು. ಮೂರು ಮಾರ್ಗದ ಬಳಿಯಲ್ಲಿ ಶೃಂಗರಿಸಲಾಗಿದ್ದ ಮಾರಿಯಮ್ಮನ ದೇವಿಯ ಮೂರ್ತಿಯನ್ನು ಕಾಣಲು ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.