ಭಯೋತ್ಪಾದಕರ ಕೃತ್ಯ ಖಂಡಿಸಿ ನಾಳೆ ರಾಜ್ಯದ್ಯಂತ ಬಜರಂಗದಳ-ವಿ.ಹಿಂ.ಪ ಪ್ರತಿಭಟನೆ
ಉಡುಪಿ: ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಫೆ. 15ರಂದು ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ
ಧರ್ಮಸ್ಥಳದಲ್ಲಿ ಕುಸಿದ ಸಭಾ ವೇದಿಕೆಯ ಪೆಂಡಲ್: ಸಾವಿರಾರು ಭಕ್ತಾದಿಗಳು ಪ್ರಾಣಾಪಾಯದಿಂದ ಪಾರು ,ಇದೊಂದು ಪವಾಡವೆಂದ ಜನರು
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಅಳವಡಿಸಿದ್ದ ಬೃಹತ್ ತಗಡಿನ ಪೆಂಡಲ್ ಕುಸಿದ ದುರ್ಘಟನೆ ಗುರುವಾರ ಧರ್ಮಸ್ಥಳದಲ್ಲಿ ನಡೆದಿದೆ. ಆದರೆ ಯಾವುದೇ ರೀತಿಯಲ್ಲಿ ಪ್ರಾಣಾಹಾನಿಯಾಗಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಈ ಪೆಂಡಲ್‌ನ ಕೆಳಗಡೆ ಕುಳಿತು ಸಾವಿರಾರು ಮಂದಿ ಕಾರ್ಯಕ್ರಮ ವೀಕ್ಷಿಸುತ್ತಿದ್ದು, ಅವರೆಲ್ಲ ಅಪರಾಹ್ನ ೧.೩೦ರ ಸುಮಾರಿಗೆ ಅನ್ನಪ್ರಸಾದ ಸ್ವೀಕರಿಸಲು ತೆರಳಿದ್ದರು. ಭಕ್ತಾಧಿಗಳು ಪೆಂಡಲ್‌ನಿಂದ ಹೊರಗಡೆ ತೆರಳಿದ ಕೆಲವೇ ನಿಮಿಷದಲ್ಲಿ ತಗಡಿನ ಈ ಪೆಂಡಲ್ ನೆಲಕ್ಕೆ ಕುಸಿದಿದೆ. ಈ ಸಂದರ್ಭ ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಪೆಂಡಲ್‌ನ […]
LOVE ಲಿ ಜೋಡಿ ಸ್ಪರ್ಧೆ : ಮೆಚ್ಚುಗೆ ಪಡೆದ LOVE ಲಿ “ಜೋಡಿ ಹಕ್ಕಿ”ಗಳು ಇಲ್ಲಿದ್ದಾರೆ ನೋಡಿ
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಉಡುಪಿXPRESS ಆಯೋಜಿಸಿದ್ದ LOVE ಲಿ ಜೋಡಿ-ಫೋಟೋ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ವಿಭಿನ್ನ, ಆಕರ್ಷಕ ಚಿತ್ರಗಳು ಇಲ್ಲಿವೆ. ಸೈಕಲ್ ನಲ್ಲಿ ಸವಾರಿ ಹೋಗೋದು, ಬೈಕ್ ರೈಡಿಂಗ್ ನಲ್ಲಿ ಲುಕ್ ಕೊಟ್ಟಿದ್ದು, ದೋಣಿಯಲ್ಲಿ ದೂರ ತೀರಕ್ಕೆ ಸಾಗಿದ್ದು, ಮರದ ಮರೆಯಲ್ಲಿ ಕೂತು ಅಟ್ಟಾಮುಟ್ಟಾ ಆಡಿದ್ದು, ತನ್ನ ಹುಡುಗಿಯನ್ನು ಹಿತವಾಗಿ ಎತ್ತಿಕೊಂಡಿದ್ದು, ಅಪ್ಪಿಕೊಂಡಿದ್ದು,ಮೊದಲಾದ ಚೆಂದದ ಚಿತ್ರಗಳು ಜೋಡಿಗಳ ದಾಂಪತ್ಯ ಜೀವನವನ್ನು, ಪ್ರೀತಿಯನ್ನು ಸಾರುತ್ತಿವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಡುಪಿ ಕಡೆಯಿಂದ ರಾಶಿ ರಾಶಿ ಧನ್ಯವಾದಗಳು.ಮತ್ತು ಪ್ರೇಮಿಗಳ ದಿನಾಚರಣೆಯ […]
LOVE ಲಿ ಜೋಡಿ ಸ್ಪರ್ಧೆ ಬಹುಮಾನ ಪ್ರಕಟ : ರಾಶಿ ರಾಶಿ ಫೋಟೋಗಳ ನಡುವೆ ಮಿಂಚಿದ ಆ ಜೋಡಿಗಳ್ಯಾರು?
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಉಡುಪಿ XPRESS ಆಯೋಜಿಸಿದ್ದ LOVEಲಿ ಜೋಡಿ-ಫೋಟೋ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು ತೀರ್ಥಹಳ್ಳಿಯ ಸತ್ಯಾನಂದ ಭಟ್ ಮತ್ತು ಸುಧಾ ದಂಪತಿ (ಪ್ರಥಮ) ಉಜಿರೆಯ ಕವನಶ್ರೀ,ವಿಜೇತ್ ಜೋಡಿ (ದ್ವಿತೀಯ) ಸುರತ್ಕಲ್ ನ ಪ್ರಶಾಂತ್ ಕೆ, ರೂಪಶ್ರೀ (ತೃತೀಯ) ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಸಮಾಧಾನಕರ ಬಹುಮಾನಗಳನ್ನು ಮೈಸೂರಿನ ಸಂತೋಷ್, ಖುಷಿ ಮತ್ತು ಹಿರಿಯಡ್ಕದ ಅಜಿತ್ ಶೆಟ್ಟಿ, ಪ್ರೀತಿ ಶೆಟ್ಟಿ ಪಡೆದುಕೊಂಡು ಅದ್ದೂರಿ ಲವ್ಲೀ ಜೋಡಿಗಳಾಗಿ ಮಿಂಚಿದ್ದಾರೆ. ಹರಿದು ಬಂದ ಜೋಡಿ ಚಿತ್ರಗಳು: ಪ್ರೀತಿಸಿ ಮದುವೆಯಾದವರು ಮತ್ತು ಮದುವೆಯಾದ ಬಳಿಕ […]