ಶಾಂತ ಮೂರುತಿಗೆ ಕ್ಷೀರಧಾರೆ

ಧರ್ಮಸ್ಥಳ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ಪೂಜಾ ಕಾರ್ಯಕ್ರಮದ ಭಾಗವಾಗಿ ರವಿವಾರ ಬಾಹುಬಲಿ ಬೆಟ್ಟದಲ್ಲಿ ಮಧ್ಯಾಹ್ನ ಗಂಟೆ 12.35ರ ಅಭಿಜಿನ್‌ ಮುಹೂರ್ತದಲ್ಲಿ ಧ್ವಜಾರೋಹಣ ವಿಧಿ, 54 ಕಲಶಗಳಿಂದ ಪಾದಾಭಿಷೇಕ ಮೊದಲಾದ ವಿಧಿ ವಿಧಾನಗಳು ನೆರವೇರಿದವು.

ಮಹಾಮಸ್ತಕಾಭಿಷೇಕ ನಿಮಿತ್ತ 1.25 ಕೋ.ರೂ.ಗಳ ಜನಮಂಗಲ ಯೋಜನೆ

ಧರ್ಮಸ್ಥಳ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದಲ್ಲಿ ಪೂಜಾ ಕಾರ್ಯಕ್ರಮದ ಭಾಗವಾಗಿ ರವಿವಾರ ಬಾಹುಬಲಿ ಬೆಟ್ಟದಲ್ಲಿ ಮಧ್ಯಾಹ್ನ ಗಂಟೆ 12.35ರ ಅಭಿಜಿನ್‌ ಮುಹೂರ್ತದಲ್ಲಿ ಧ್ವಜಾರೋಹಣ ವಿಧಿ, 54 ಕಲಶಗಳಿಂದ ಪಾದಾಭಿಷೇಕ ಮೊದಲಾದ ವಿಧಿ ವಿಧಾನಗಳು ನೆರವೇರಿದವು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು  ಮಾತನಾಡಿ  ಯಾವುದೇ ಯೋಜನೆ, ಸಹಾಯ ಧನ, ನೆರವು ಪಡೆಯುವ ಮೂಲಕ ಸ್ವಾವಲಂಬಿ ಗಳಾಗಿ ಬದುಕುವ ಮಹಾಪಾಠವನ್ನು ಕಲಿತುಕೊಳ್ಳಬೇಕು. ನೆರವು ಪಡೆದ ಬಳಿಕವೂ ಅವಲಂಬಿತರಾಗುವ ಮನೋಭಾವವನ್ನು ಬದಲಾವಣೆ ಮಾಡಬೇಕಿದೆ ಎಂದು ರವಿವಾರ […]