ಉಡುಪಿ: ಉಡುಪಿ ಅಂಬಲಪಾಡಿ ಹತ್ತಿರ ಇರುವ ಎಲ್ಇಡಿ ಪಾಯಿಂಟ್ ಲೈಟಿಂಗ್ ಶೋರೂಮ್ಗೆ ಉಡುಪಿ ಮತ್ತು ಕುಂದಾಪುರದಲ್ಲಿ ಪ್ರಾಜೆಕ್ಟ್ ಕೆಲಸ ಮಾಡಲು ದ್ವಿಚಕ್ರ ವಾಹನ ಹೊಂದಿರುವ 4 ಮಂದಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್’ಗಳ ಅಗತ್ಯವಿದೆ.
PUC ಮೇಲ್ಪಟ್ಟ ಅರ್ಹತೆ ಹಾಗೂ ದ್ವಿಚಕ್ರ ವಾಹನ ಪರವಾನಗಿ ಕಡ್ಡಾಯವಾಗಿರಬೇಕು. ಉಡುಪಿ ಮತ್ತು ಕುಂದಾಪುರದ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಸಂಬಳ 15 ಸಾವಿರದಿಂದ 22 ಸಾವಿರ. ಆಸಕ್ತರು ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ. ಮೊ:9886021339

















