ಏಂಜೆಲ್ ಝುಂಬಾ ಫಿಟ್ನೆಸ್ ವತಿಯಿಂದ ಝುಂಬಾ ಬಾಲಿವುಡ್ ಮಾಸ್ಟರ್ ಕ್ಲಾಸ್

ಉಡುಪಿ: ಏಂಜೆಲ್ ಝುಂಬಾ ಮತ್ತು ಫಿಟ್ನೆಸ್ ಸ್ಟುಡಿಯೋ ವತಿಯಿಂದ “ಝುಂಬಾ ಬಾಲಿವುಡ್ ತಡ್ಕಾ ಮಾಸ್ಟರ್ ಕ್ಲಾಸ್” 14TH,ಜೂನ್ 2026ರಂದು ಬೆಳಿಗ್ಗೆ10:00 – 12;30 ಉಡುಪಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಝುಂಬಾ ವಿಶೇಷ ಬಾಲಿವುಡ್ ತಡ್ಕಾ ಮಾಸ್ಟರ್ ಕ್ಲಾಸ್ ತರಗತಿಯನ್ನು ನಡೆಯಲಿದೆ. ಫಿಟ್ನೆಸ್ ಹಾಗೂ ನೃತ್ಯ ಪ್ರಿಯರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಲು ಆಹ್ವಾನಿಸಲಾಗಿದೆ.

ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು NON MEMBERS:Rs 250/- ,KIDS (NO AGE LIMIT):Rs 150/- ಎಂದು ತಿಳಿಸಲಾಗಿದೆ.

ಆಸಕ್ತರು ಮುಂಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಆಯೋಜಕರು ಮನವಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9380323108