ರಾಷ್ಟ್ರ: ಪಾಕ್ ವಶದಲ್ಲಿದ್ದ ವಿಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಅಧೀಕೃತವಾಗಿ ಹಸ್ತಾಂತರಿಸಿದೆ.ಇದೀಗ ವಾಘಾ ಗಡಿಯತ್ತ ಬಂದಿರುವ ಅಭಿನಂದನ್ ಅವರನ್ನು ಸೇನಾಧಿಕಾರಿಗಳು, ಸರಕಾರಿ ಮುಖ್ಯಸ್ಥರು, ಭರಮಾಡಿಕೊಂಡಿದ್ದಾರೆ.ಅಭಿನಂದನ್ ಅವರನ್ನು ಸದ್ಯ ಸಾರ್ವಜನಿಕರ ಎದುರು ಮುಖಾಮುಖಿಯಾಗಿಸದೇ, ವಿವಿಧ ಆರೋಗ್ಯ ತಪಾಸಣೆ ಸೇರಿದಂತೆ,ಇತರ ಪ್ರಕ್ರಿಯೆಗೊಳಪಡಿಸುತ್ತೇವೆ, ಇದಕ್ಕೋ ಸ್ಕರ ವಿಮಾನದಲ್ಲಿ ಅಭಿನಂದನ್ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
ಮುಂದೆಯೂ ಅಭಿನಂದನ್ ಅವರು ವಿಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.